ನವದೆಹಲಿ ಜನವರಿ 24: ಗಣರಾಜ್ಯೋತ್ಸವದಂದು (ಜನವರಿ 26) ಭದ್ರತಾ ಕಾರಣಗಳಿಂದಾಗಿ ದೆಹಲಿ ಮೆಟ್ರೋ ಸೇವೆಗಳು ಸಮಯ ಮತ್ತು ಆವರ್ತನದಲ್ಲಿ ಬದಲಾವಣೆಯನ್ನು ಕಾಣುವ ಸಾಧ್ಯತೆಯಿದೆ. ಗಣರಾಜ್ಯೋತ್ಸವ ದಿನದಂದು ಮೆಟ್ರೋ ಸೇವೆಯನ್ನು ಭಾಗಶಃ ಮೊಟಕುಗೊಳಿಸಲಾಗಿದ್ದು, ಇದರ ಭಾಗವಾಗಿ ರಾಜ್ಪಥ್ನ ಸುತ್ತಮುತ್ತಲಿನ ನಾಲ್ಕು ನಿಲ್ದಾಣಗಳಲ್ಲಿ ಮೆಟ್ರೋ ಸಂಚಾರವನ್ನು ಬೆಳಗ್ಗೆ ಸ್ಥಗಿತಗೊಳಿಸಲಾಗಿದೆ. ಮುಚ್ಚಲಿರುವ ನಿಲ್ದಾಣಗಳು: - ಕೇಂದ್ರ ಸಚಿವಾಲಯ - ಉದ್ಯೋಗ ಭವನ
from Oneindia.in - thatsKannada https://ift.tt/35lBbKj
ನವದೆಹಲಿ ಜನವರಿ 24: ಗಣರಾಜ್ಯೋತ್ಸವದಂದು (ಜನವರಿ 26) ಭದ್ರತಾ ಕಾರಣಗಳಿಂದಾಗಿ ದೆಹಲಿ ಮೆಟ್ರೋ ಸೇವೆಗಳು ಸಮಯ ಮತ್ತು ಆವರ್ತನದಲ್ಲಿ ಬದಲಾವಣೆಯನ್ನು ಕಾಣುವ ಸಾಧ್ಯತೆಯಿದೆ. ಗಣರಾಜ್ಯೋತ್ಸವ ದಿನದಂದು ಮೆಟ್ರೋ ಸೇವೆಯನ್ನು ಭಾಗಶಃ ಮೊಟಕುಗೊಳಿಸಲಾಗಿದ್ದು, ಇದರ ಭಾಗವಾಗಿ ರಾಜ್ಪಥ್ನ ಸುತ್ತಮುತ್ತಲಿನ ನಾಲ್ಕು ನಿಲ್ದಾಣಗಳಲ್ಲಿ ಮೆಟ್ರೋ ಸಂಚಾರವನ್ನು ಬೆಳಗ್ಗೆ ಸ್ಥಗಿತಗೊಳಿಸಲಾಗಿದೆ. ಮುಚ್ಚಲಿರುವ ನಿಲ್ದಾಣಗಳು: - ಕೇಂದ್ರ ಸಚಿವಾಲಯ - ಉದ್ಯೋಗ ಭವನ
https://ift.tt/eA8V8J
Oneindia.in - thatsKannada
0 Comments
Please comment if you like the post