ವ್ಯಕ್ತಿಯೊಬ್ಬಬೀದಿನಾಯಿಯನ್ನು ಹೊಡೆದು
ಸಾಯಿಸಿದ ವಿಡಿಯೋ ಸಾಮಾಜಿಕ
ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮಧ್ಯಪ್ರದೇಶದ
ಗ್ವಾಲಿಯರ್‌ನಲ್ಲಿ ಘಟನೆ ನಡೆದಿದೆ. ತಾನು
ಸಾಕುತ್ತಿರುವ ಹೆಣ್ಣು ನಾಯಿಯನ್ನು ಬೀದಿ
ನಾಯಿ ಭೇಟಿಯಾದ ಹಿನ್ನೆಲೆ ಕೋಪಗೊಂಡ
ಆತ ಈ ಕೃತ್ಯ ಎಸಗಿದ್ದಾನೆ. ಸಿಸಿಟಿವಿಯಲ್ಲಿ
ಈ ವಿಡಿಯೋ ಸೆರೆಯಾಗಿದೆ. ಕೋಲಿನಿಂದ
ಹೊಡೆದು, ನಾಯಿಯ ತಲೆಯ ಮೇಲೆ ಭಾರವಾದ
ಕಲ್ಲನ್ನು ಎಸೆಯುವುದನ್ನು ವಿಡಿಯೋದಲ್ಲಿ
ಕಾಣಬಹುದಾಗಿದೆ.
0 Comments
Please comment if you like the post