Ticker

6/recent/ticker-posts

ಸಮುದಾಯಕ್ಕೆ ಹರಡುವ ಹಂತದಲ್ಲಿದೆ ಓಮಿಕ್ರಾನ್: ಎಚ್ಚರಿಕೆ ಕೊಟ್ಟ ತಜ್ಞರು Oneindia.in - thatsKannada

ನವದೆಹಲಿ, ಜನವರಿ 24: ಕೊರೊನಾ ರೂಪಾಂತರಿ ಓಮಿಕ್ರಾನ್ ಸಮುದಾಯಕ್ಕೆ ಹರಡುವ ಹಂತದಲ್ಲಿದೆ ಎಂದು ತಜ್ಞರು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಹಲವು ನಗರಗಳಲ್ಲಿ ಈ ರೂಪಾಂತರಿ ಪ್ರಬಲವಾಗಿದೆ ಐಎನ್ಎಸ್ಎಸಿಒಜಿ (ಇನ್‌ಸಾಕೋಗ್‌) ಅದರ ಇತ್ತೀಚಿನ ಬುಲೆಟಿನ್‌ನಲ್ಲಿ ಹೇಳಿದೆ. "ಇತ್ತೀಚಿನ ದಿನಗಳಲ್ಲಿ ವರದಿಯಾಗಿರುವ ಬಿ.1.640.2 ವಂಶಾವಳಿಯ ಮೇಲೆ ನಿಗಾ ವಹಿಸಲಾಗುತ್ತಿದೆ. ಇದು ವೇಗವಾಗಿ ಹರಡುತ್ತದೆ ಎಂಬುದಕ್ಕೆ ಸಾಕ್ಷ್ಯಗಳಿಲ್ಲ. ಹಾಗೂ ರೋಗನಿರೋಧಕತೆಯನ್ನೂ ಮೀರುವ

from Oneindia.in - thatsKannada https://ift.tt/3tWX4K6
ನವದೆಹಲಿ, ಜನವರಿ 24: ಕೊರೊನಾ ರೂಪಾಂತರಿ ಓಮಿಕ್ರಾನ್ ಸಮುದಾಯಕ್ಕೆ ಹರಡುವ ಹಂತದಲ್ಲಿದೆ ಎಂದು ತಜ್ಞರು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಹಲವು ನಗರಗಳಲ್ಲಿ ಈ ರೂಪಾಂತರಿ ಪ್ರಬಲವಾಗಿದೆ ಐಎನ್ಎಸ್ಎಸಿಒಜಿ (ಇನ್‌ಸಾಕೋಗ್‌) ಅದರ ಇತ್ತೀಚಿನ ಬುಲೆಟಿನ್‌ನಲ್ಲಿ ಹೇಳಿದೆ. "ಇತ್ತೀಚಿನ ದಿನಗಳಲ್ಲಿ ವರದಿಯಾಗಿರುವ ಬಿ.1.640.2 ವಂಶಾವಳಿಯ ಮೇಲೆ ನಿಗಾ ವಹಿಸಲಾಗುತ್ತಿದೆ. ಇದು ವೇಗವಾಗಿ ಹರಡುತ್ತದೆ ಎಂಬುದಕ್ಕೆ ಸಾಕ್ಷ್ಯಗಳಿಲ್ಲ. ಹಾಗೂ ರೋಗನಿರೋಧಕತೆಯನ್ನೂ ಮೀರುವ
https://ift.tt/eA8V8J
Oneindia.in - thatsKannada

Post a Comment

0 Comments