ಸಂತೆ, ಮಾರುಕಟ್ಟೆ, ಬಸ್ ನಿಲ್ದಾಣಗಳಲ್ಲಿ ಇಲ್ಲ ಹಿಜಾಬ್ ವಿವಾದ. ಗುಡಿ- ದೇಗುಲಕ್ಕೆ ಕಾಲಿಡಲಿಲ್ಲ ಹಿಜಾಬ್ ವಿವಾದ. ಭವಿಷ್ಯದ ಕನಸು ಕಾಣುವ ಮುಗ್ಧ ಮಕ್ಕಳ ಬದುಕು ರೂಪಿಸುವ ಶಾಲಾ ಕಾಲೇಜುಗಳಲ್ಲಿ ಹಿಜಾಬ್ ವಿವಾದ. ಅದೆಂತ ವಿಪರ್ಯಾಸ. ದ್ವೇಷ, ಅಸೂಯೆ ಗಂಧ ಗಾಳಿಯಿಲ್ಲದ ಮುಗ್ಧ ಮನಸಿನಲ್ಲಿ ಕೋಮು ದ್ವೇಷ ಬೆಳೆಸಿ, ಹೊಗೆ ಹರಡುವ ರೀತಿ 'ಹಿಜಾಬ್' ಶಾಲೆಗಳ ಆವರಣಗಳಿಗೆ ಲಗ್ಗೆಯಿಟ್ಟಿದೆ.
from Oneindia.in - thatsKannada https://ift.tt/TuO7GoV
ಸಂತೆ, ಮಾರುಕಟ್ಟೆ, ಬಸ್ ನಿಲ್ದಾಣಗಳಲ್ಲಿ ಇಲ್ಲ ಹಿಜಾಬ್ ವಿವಾದ. ಗುಡಿ- ದೇಗುಲಕ್ಕೆ ಕಾಲಿಡಲಿಲ್ಲ ಹಿಜಾಬ್ ವಿವಾದ. ಭವಿಷ್ಯದ ಕನಸು ಕಾಣುವ ಮುಗ್ಧ ಮಕ್ಕಳ ಬದುಕು ರೂಪಿಸುವ ಶಾಲಾ ಕಾಲೇಜುಗಳಲ್ಲಿ ಹಿಜಾಬ್ ವಿವಾದ. ಅದೆಂತ ವಿಪರ್ಯಾಸ. ದ್ವೇಷ, ಅಸೂಯೆ ಗಂಧ ಗಾಳಿಯಿಲ್ಲದ ಮುಗ್ಧ ಮನಸಿನಲ್ಲಿ ಕೋಮು ದ್ವೇಷ ಬೆಳೆಸಿ, ಹೊಗೆ ಹರಡುವ ರೀತಿ 'ಹಿಜಾಬ್' ಶಾಲೆಗಳ ಆವರಣಗಳಿಗೆ ಲಗ್ಗೆಯಿಟ್ಟಿದೆ.
https://ift.tt/qvUxJhb
Oneindia.in - thatsKannada
0 Comments
Please comment if you like the post