ನವದೆಹಲಿ, ಫೆ.20: ದೇಶಾದ್ಯಂತ 100 ಸ್ಥಳಗಳಲ್ಲಿ ಕಿಸಾನ್ ಡ್ರೋನ್‌ಗಳು ಕಾರ್ಯಪ್ರವೃತ್ತವಾಗಿರುವುದನ್ನು ನೋಡಿ ಸಂತೋಷವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ, "ದೇಶಾದ್ಯಂತ 100 ಸ್ಥಳಗಳಲ್ಲಿ ಕಿಸಾನ್ ಡ್ರೋನ್‌ಗಳು ಕಾರ್ಯಪ್ರವೃತ್ತವಾಗಿರುವುದನ್ನು ನೋಡಿ ಸಂತೋಷವಾಗಿದೆ. ಇದು ಸಶಕ್ತ ನವೋದ್ಯಮದ ಪ್ರಶಂಸನೀಯ ಉಪಕ್ರಮವಾಗಿದೆ, @garuda_india. ನವೀನ ತಂತ್ರಜ್ಞಾನವು ನಮ್ಮ ರೈತರನ್ನು ಸಶಕ್ತಗೊಳಿಸುತ್ತದೆ ಮತ್ತು ಕೃಷಿಯನ್ನು
from Oneindia.in - thatsKannada https://ift.tt/aXw08NO
ನವದೆಹಲಿ, ಫೆ.20: ದೇಶಾದ್ಯಂತ 100 ಸ್ಥಳಗಳಲ್ಲಿ ಕಿಸಾನ್ ಡ್ರೋನ್‌ಗಳು ಕಾರ್ಯಪ್ರವೃತ್ತವಾಗಿರುವುದನ್ನು ನೋಡಿ ಸಂತೋಷವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ, "ದೇಶಾದ್ಯಂತ 100 ಸ್ಥಳಗಳಲ್ಲಿ ಕಿಸಾನ್ ಡ್ರೋನ್‌ಗಳು ಕಾರ್ಯಪ್ರವೃತ್ತವಾಗಿರುವುದನ್ನು ನೋಡಿ ಸಂತೋಷವಾಗಿದೆ. ಇದು ಸಶಕ್ತ ನವೋದ್ಯಮದ ಪ್ರಶಂಸನೀಯ ಉಪಕ್ರಮವಾಗಿದೆ, @garuda_india. ನವೀನ ತಂತ್ರಜ್ಞಾನವು ನಮ್ಮ ರೈತರನ್ನು ಸಶಕ್ತಗೊಳಿಸುತ್ತದೆ ಮತ್ತು ಕೃಷಿಯನ್ನು
https://ift.tt/flKj1eg
Oneindia.in - thatsKannada
0 Comments
Please comment if you like the post