ಮಾಸ್ಕೋ, ಫೆ.22: ದೇಶದ ಹೊರಗೆ ಮಿಲಿಟರಿ ಬಲವನ್ನು ಬಳಸಲು ಅನುಮತಿ ಕೋರಿದ್ದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರಿಗೆ ರಷ್ಯಾದ ಮೇಲ್ಮನೆಯಿಂದ ಸಂಪೂರ್ಣ ಅನುಮತಿ ಸಿಕ್ಕಿದೆ. ರಷ್ಯಾದ ಮೇಲ್ಮನೆಯಲ್ಲಿ ಮಂಗಳವಾರ ಮತದಾನದಲ್ಲಿ ಸರ್ವಾನುಮತದಿಂದ ಪುಟಿನ್ ಮನವಿ ಪುರಸ್ಕರಿಸಲಾಗಿದೆ. ಪೂರ್ವ ಉಕ್ರೇನ್ ಪ್ರದೇಶದಲ್ಲಿ ರಷ್ಯಾ ಬೆಂಬಲಿತ ಪ್ರತ್ಯೇಕತಾವಾದಿಗಳಿಗೆ ಬಲ ತುಂಬಲು ಸೇನೆ ಕಳಿಸಲು ಪುಟಿನ್ ಚಿಂತಿಸಿದ್ದರು. ಪ್ರತ್ಯೇಕತಾವಾದಿಗಳಿಗೆ ಸ್ವಾತಂತ್ರ್ಯ ಸಿಗಬೇಕು
from Oneindia.in - thatsKannada https://ift.tt/ReLziol
ಮಾಸ್ಕೋ, ಫೆ.22: ದೇಶದ ಹೊರಗೆ ಮಿಲಿಟರಿ ಬಲವನ್ನು ಬಳಸಲು ಅನುಮತಿ ಕೋರಿದ್ದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರಿಗೆ ರಷ್ಯಾದ ಮೇಲ್ಮನೆಯಿಂದ ಸಂಪೂರ್ಣ ಅನುಮತಿ ಸಿಕ್ಕಿದೆ. ರಷ್ಯಾದ ಮೇಲ್ಮನೆಯಲ್ಲಿ ಮಂಗಳವಾರ ಮತದಾನದಲ್ಲಿ ಸರ್ವಾನುಮತದಿಂದ ಪುಟಿನ್ ಮನವಿ ಪುರಸ್ಕರಿಸಲಾಗಿದೆ. ಪೂರ್ವ ಉಕ್ರೇನ್ ಪ್ರದೇಶದಲ್ಲಿ ರಷ್ಯಾ ಬೆಂಬಲಿತ ಪ್ರತ್ಯೇಕತಾವಾದಿಗಳಿಗೆ ಬಲ ತುಂಬಲು ಸೇನೆ ಕಳಿಸಲು ಪುಟಿನ್ ಚಿಂತಿಸಿದ್ದರು. ಪ್ರತ್ಯೇಕತಾವಾದಿಗಳಿಗೆ ಸ್ವಾತಂತ್ರ್ಯ ಸಿಗಬೇಕು
https://ift.tt/dpFKZGa
Oneindia.in - thatsKannada
0 Comments
Please comment if you like the post