Ticker

6/recent/ticker-posts

ಹೇಳಿಕೆ ನೀಡದಂತೆ ಬಿಜೆಪಿ ಶಾಸಕನಿಗೆ ನಿರ್ಬಂಧ ವಿಧಿಸಿದ ಚುನಾವಣಾ ಆಯೋಗ Oneindia.in - thatsKannada

ಲಕ್ನೋ ಫೆಬ್ರವರಿ 20: ಉತ್ತರ ಪ್ರದೇಶದಲ್ಲಿ ಸಿಎಂ ಯೋಗಿ ಆದಿತ್ಯನಾಥ್, ಬಿಜೆಪಿಗೆ ಮತ ಹಾಕುವಂತೆ ಪ್ರಚೋದನಕಾರಿ, ಬೆದರಿಕೆ ಒಡ್ಡುವಂಥ ಹೇಳಿಕೆ ನೀಡಿದ್ದ ತೆಲಂಗಾಣದ ಬಿಜೆಪಿ ಮುಖಂಡ ಟಿ ರಾಜಾ ಸಿಂಗ್‌ಗೆ ಚುನಾವಣಾ ಆಯೋಗ ನಿರ್ಬಂಧ ವಿಧಿಸಿದೆ. ಹೈದರಾಬಾದ್‌ನ ಗೋಶಾಮಹಲ್‌ನ ಬಿಜೆಪಿ ಶಾಸಕ ಟಿ ರಾಜಾ ಸಿಂಗ್‌ಗೆ 72 ಗಂಟೆಗಳ ಕಾಲ ಯಾವುದೇ ಹೇಳಿಕೆ ನೀಡದಂತೆ ಆಯೋಗ ಆದೇಶಿಸಿದೆ.

from Oneindia.in - thatsKannada https://ift.tt/tDcTZrx
ಲಕ್ನೋ ಫೆಬ್ರವರಿ 20: ಉತ್ತರ ಪ್ರದೇಶದಲ್ಲಿ ಸಿಎಂ ಯೋಗಿ ಆದಿತ್ಯನಾಥ್, ಬಿಜೆಪಿಗೆ ಮತ ಹಾಕುವಂತೆ ಪ್ರಚೋದನಕಾರಿ, ಬೆದರಿಕೆ ಒಡ್ಡುವಂಥ ಹೇಳಿಕೆ ನೀಡಿದ್ದ ತೆಲಂಗಾಣದ ಬಿಜೆಪಿ ಮುಖಂಡ ಟಿ ರಾಜಾ ಸಿಂಗ್‌ಗೆ ಚುನಾವಣಾ ಆಯೋಗ ನಿರ್ಬಂಧ ವಿಧಿಸಿದೆ. ಹೈದರಾಬಾದ್‌ನ ಗೋಶಾಮಹಲ್‌ನ ಬಿಜೆಪಿ ಶಾಸಕ ಟಿ ರಾಜಾ ಸಿಂಗ್‌ಗೆ 72 ಗಂಟೆಗಳ ಕಾಲ ಯಾವುದೇ ಹೇಳಿಕೆ ನೀಡದಂತೆ ಆಯೋಗ ಆದೇಶಿಸಿದೆ.
https://ift.tt/flKj1eg
Oneindia.in - thatsKannada

Post a Comment

0 Comments