ಚಿಕ್ಕಮಗಳೂರು, ಫೆಬ್ರವರಿ 17: ನಮಗೆ ಹಿಜಾಬ್ ಬೇಕೇ ಬೇಕು, ಶಿಕ್ಷಣಕ್ಕಿಂತ ಹಿಜಾಬ್ ಮುಖ್ಯ. ಹಿಜಾಬ್ ಬೇಡ ಅನ್ನುವವರ ಮನೆ ಹಾಳಾಗಿ ಹೋಗಲಿ ಎಂದು ಚಿಕ್ಕಮಗಳೂರು ನಗರದ ಬಸವನಹಳ್ಳಿ ಪ್ರೌಢಶಾಲೆ ಬಳಿ ಮುಸ್ಲಿಂ ವಿದ್ಯಾರ್ಥಿನಿಯರ ಪೋಷಕರು ಶಾಪ ಹಾಕಿದ್ದಾರೆ. ಚಿಕ್ಕಮಗಳೂರು ನಗರದಲ್ಲಿ ದಿನಕ್ಕೊಂದು ಶಾಲೆಯಲ್ಲಿ ಹಿಜಾಬ್ ಪರ ಹೋರಾಟ ಜನ್ಮ ತಾಳುತ್ತಿದೆ. ಇಂದಾವರ ಅಲ್ಪಸಂಖ್ಯಾರ ಶಾಲೆ, ಮೂಡಿಗೆರೆ ಪದವಿ
from Oneindia.in - thatsKannada https://ift.tt/V9WoBD3
ಚಿಕ್ಕಮಗಳೂರು, ಫೆಬ್ರವರಿ 17: ನಮಗೆ ಹಿಜಾಬ್ ಬೇಕೇ ಬೇಕು, ಶಿಕ್ಷಣಕ್ಕಿಂತ ಹಿಜಾಬ್ ಮುಖ್ಯ. ಹಿಜಾಬ್ ಬೇಡ ಅನ್ನುವವರ ಮನೆ ಹಾಳಾಗಿ ಹೋಗಲಿ ಎಂದು ಚಿಕ್ಕಮಗಳೂರು ನಗರದ ಬಸವನಹಳ್ಳಿ ಪ್ರೌಢಶಾಲೆ ಬಳಿ ಮುಸ್ಲಿಂ ವಿದ್ಯಾರ್ಥಿನಿಯರ ಪೋಷಕರು ಶಾಪ ಹಾಕಿದ್ದಾರೆ. ಚಿಕ್ಕಮಗಳೂರು ನಗರದಲ್ಲಿ ದಿನಕ್ಕೊಂದು ಶಾಲೆಯಲ್ಲಿ ಹಿಜಾಬ್ ಪರ ಹೋರಾಟ ಜನ್ಮ ತಾಳುತ್ತಿದೆ. ಇಂದಾವರ ಅಲ್ಪಸಂಖ್ಯಾರ ಶಾಲೆ, ಮೂಡಿಗೆರೆ ಪದವಿ
https://ift.tt/O5oIAD6
Oneindia.in - thatsKannada
0 Comments
Please comment if you like the post