Ticker

6/recent/ticker-posts

ಪ್ರತ್ಯೇಕ ಬಸ್ ಪಥ; ನಿಯಮ ಉಲ್ಲಂಘನೆಗೆ 10 ಸಾವಿರ ದಂಡ Oneindia.in - thatsKannada

ನವದೆಹಲಿ, ಮಾರ್ಚ್ 23; ನವದೆಹಲಿಯ  ಸಾರಿಗೆ ಇಲಾಖೆ ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ನಗರದ ಆಯ್ದ 15 ರಸ್ತೆಗಳಲ್ಲಿ ಬಸ್‌ ಮತ್ತು ಸರಕು ಸಾಗಣೆ ವಾಹನಗಳಿಗೆ ಪ್ರತ್ಯೇಕ ಪಥ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತಿದೆ. ಪ್ರತ್ಯೇಕ ಪಥ ನಿಯಮವನ್ನು ಉಲ್ಲಂಘನೆ ಮಾಡುವ ಚಾಲಕರಿಗೆ 10,000 ರೂ. ತನಕ ದಂಡ ಹಾಗೂ ಆರು ತಿಂಗಳ ಜೈಲು ಶಿಕ್ಷೆ ವಿಧಿಸಲು ಅಧಿಕಾರವಿದೆ.

from Oneindia.in - thatsKannada https://ift.tt/lJngmHi
ನವದೆಹಲಿ, ಮಾರ್ಚ್ 23; ನವದೆಹಲಿಯ  ಸಾರಿಗೆ ಇಲಾಖೆ ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ನಗರದ ಆಯ್ದ 15 ರಸ್ತೆಗಳಲ್ಲಿ ಬಸ್‌ ಮತ್ತು ಸರಕು ಸಾಗಣೆ ವಾಹನಗಳಿಗೆ ಪ್ರತ್ಯೇಕ ಪಥ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತಿದೆ. ಪ್ರತ್ಯೇಕ ಪಥ ನಿಯಮವನ್ನು ಉಲ್ಲಂಘನೆ ಮಾಡುವ ಚಾಲಕರಿಗೆ 10,000 ರೂ. ತನಕ ದಂಡ ಹಾಗೂ ಆರು ತಿಂಗಳ ಜೈಲು ಶಿಕ್ಷೆ ವಿಧಿಸಲು ಅಧಿಕಾರವಿದೆ.
https://ift.tt/GKey6N1
Oneindia.in - thatsKannada

Post a Comment

0 Comments