ಕನ್ಸರ್ವೇಟಿವ್ ಪಕ್ಷದ ಅಭ್ಯರ್ಥಿಯಾಗಿ ಯೂನ್ ಸುಕ್-ಯೋಲ್ ಪ್ರಚಾರ ಭಾಷಣದಲ್ಲಿ ದಕ್ಷಿಣ ಕೊರಿಯಾದ ರಾಜಧಾನಿಯನ್ನು ಸಿಯೋಲ್‌ನಿಂದ ಸ್ಥಳಾಂತರಿಸುವ ಯೋಜನೆ ಬಗ್ಗೆ ಘೋಷಿಸಿದ್ದರು. ಈಗ ಯೂನ್ ಸುಕ್-ಯೋಲ್ ಅವರು ತಮ್ಮ ಅಧ್ಯಕ್ಷೀಯ ಚುನಾವಣಾ ವಿಜಯದೊಂದಿಗೆ ಈ ಯೋಜನೆ ಕಾರ್ಯಗತಗೊಳಿಸಲು ಮುಂದಾಗಿದ್ದಾರೆ. ಯೂನ್ ಮೇನಲ್ಲಿ ಅಧಿಕಾರ ವಹಿಸಿಕೊಂಡಾಗ, ಅವರ ಸರ್ಕಾರವು ಸೆಜಾಂಗ್‌ನಲ್ಲಿ ಹೊಸ ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ವೈದ್ಯಕೀಯ ಮೂಲಸೌಕರ್ಯದಲ್ಲಿ ಹೆಚ್ಚು
from Oneindia.in - thatsKannada https://ift.tt/p0MhZTe
ಕನ್ಸರ್ವೇಟಿವ್ ಪಕ್ಷದ ಅಭ್ಯರ್ಥಿಯಾಗಿ ಯೂನ್ ಸುಕ್-ಯೋಲ್ ಪ್ರಚಾರ ಭಾಷಣದಲ್ಲಿ ದಕ್ಷಿಣ ಕೊರಿಯಾದ ರಾಜಧಾನಿಯನ್ನು ಸಿಯೋಲ್‌ನಿಂದ ಸ್ಥಳಾಂತರಿಸುವ ಯೋಜನೆ ಬಗ್ಗೆ ಘೋಷಿಸಿದ್ದರು. ಈಗ ಯೂನ್ ಸುಕ್-ಯೋಲ್ ಅವರು ತಮ್ಮ ಅಧ್ಯಕ್ಷೀಯ ಚುನಾವಣಾ ವಿಜಯದೊಂದಿಗೆ ಈ ಯೋಜನೆ ಕಾರ್ಯಗತಗೊಳಿಸಲು ಮುಂದಾಗಿದ್ದಾರೆ. ಯೂನ್ ಮೇನಲ್ಲಿ ಅಧಿಕಾರ ವಹಿಸಿಕೊಂಡಾಗ, ಅವರ ಸರ್ಕಾರವು ಸೆಜಾಂಗ್‌ನಲ್ಲಿ ಹೊಸ ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ವೈದ್ಯಕೀಯ ಮೂಲಸೌಕರ್ಯದಲ್ಲಿ ಹೆಚ್ಚು
https://ift.tt/4nJdDjx
Oneindia.in - thatsKannada
0 Comments
Please comment if you like the post