Ticker

6/recent/ticker-posts

ಬೆಳಗಾವಿ-ನವದೆಹಲಿ ನಡುವೆ ಪ್ರತಿದಿನ ವಿಮಾನ; ವೇಳಾಪಟ್ಟಿ Oneindia.in - thatsKannada

ಬೆಳಗಾವಿ, ಮಾರ್ಚ್ 28; ಬೆಳಗಾವಿ-ನವದೆಹಲಿ ನಡುವಿನ ವಿಮಾನ ಸೇವೆಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಆದ್ದರಿಂದ ಉಭಯ ನಗರಗಳ ನಡುವೆ ಪ್ರತಿದಿನದ ವಿಮಾನ ಸೇವೆಯನ್ನು ಆರಂಭಿಸಲಾಗಿದೆ. ಭಾನುವಾರ ಸ್ಪೈಸ್ ಜೆಟ್ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣ ಮತ್ತು ನವದೆಹಲಿ ನಡುವೆ ಪ್ರತಿದಿನದ ವಿಮಾನ ಸೇವೆಗೆ ಚಾಲನೆ ನೀಡಿದೆ. ಭಾನುವಾರ ಬೆಳಗಾವಿಯಿಂದ 167 ಪ್ರಯಾಣಿಕರು ದೆಹಲಿಗೆ ಪ್ರಯಾಣ ಬೆಳೆಸಿದರು.

from Oneindia.in - thatsKannada https://ift.tt/mGYUiCP
ಬೆಳಗಾವಿ, ಮಾರ್ಚ್ 28; ಬೆಳಗಾವಿ-ನವದೆಹಲಿ ನಡುವಿನ ವಿಮಾನ ಸೇವೆಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಆದ್ದರಿಂದ ಉಭಯ ನಗರಗಳ ನಡುವೆ ಪ್ರತಿದಿನದ ವಿಮಾನ ಸೇವೆಯನ್ನು ಆರಂಭಿಸಲಾಗಿದೆ. ಭಾನುವಾರ ಸ್ಪೈಸ್ ಜೆಟ್ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣ ಮತ್ತು ನವದೆಹಲಿ ನಡುವೆ ಪ್ರತಿದಿನದ ವಿಮಾನ ಸೇವೆಗೆ ಚಾಲನೆ ನೀಡಿದೆ. ಭಾನುವಾರ ಬೆಳಗಾವಿಯಿಂದ 167 ಪ್ರಯಾಣಿಕರು ದೆಹಲಿಗೆ ಪ್ರಯಾಣ ಬೆಳೆಸಿದರು.
https://ift.tt/16TYuRC
Oneindia.in - thatsKannada

Post a Comment

0 Comments