Ticker

6/recent/ticker-posts

14 ವಿಮಾನ ನಿಲ್ದಾಣದಲ್ಲಿ ಆಂಬುಲಿಫ್ಟ್‌; ಬೆಳಗಾವಿಗೂ ಬಂತು ನೋಡಿ Oneindia.in - thatsKannada

ಬೆಳಗಾವಿ, ಏಪ್ರಿಲ್ 13; ಮತ್ತಷ್ಟು ಪ್ರಯಾಣಿಕ ಸ್ನೇಹಿ ಕ್ರಮಗಳನ್ನು ವಿಮಾನ ನಿಲ್ದಾಣದಲ್ಲಿ ಆಳವಡಿಕೆ ಮಾಡಲಾಗುತ್ತಿದೆ. ದೇಶದ 14 ವಿಮಾನ ನಿಲ್ದಾಣಗಳಲ್ಲಿ ಆಂಬುಲಿಫ್ಟ್‌ ಸೇವೆಗೆ ಬುಧವಾರ ಚಾಲನೆ ನೀಡಲಾಗಿದೆ. ದೇಶದ 14 ವಿಮಾನ ನಿಲ್ದಾಣಗಳ ಪೈಕಿ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಆಂಬುಲಿಫ್ಟ್‌ ಸೇವೆ ಆರಂಭಿಸಲಾಗಿದೆ. ಅಂಗವಿಕಲರು, ಸ್ಟೇಚ್ಚರ್‌ ಮೂಲಕ ಪ್ರಯಾಣಿಸುವ ಜನರಿಗೆ ಇದು ಅನುಕೂಲವಾಗಲಿದೆ. ವಿಶ್ವದ ಟಾಪ್

from Oneindia.in - thatsKannada https://ift.tt/7cGXMWQ
ಬೆಳಗಾವಿ, ಏಪ್ರಿಲ್ 13; ಮತ್ತಷ್ಟು ಪ್ರಯಾಣಿಕ ಸ್ನೇಹಿ ಕ್ರಮಗಳನ್ನು ವಿಮಾನ ನಿಲ್ದಾಣದಲ್ಲಿ ಆಳವಡಿಕೆ ಮಾಡಲಾಗುತ್ತಿದೆ. ದೇಶದ 14 ವಿಮಾನ ನಿಲ್ದಾಣಗಳಲ್ಲಿ ಆಂಬುಲಿಫ್ಟ್‌ ಸೇವೆಗೆ ಬುಧವಾರ ಚಾಲನೆ ನೀಡಲಾಗಿದೆ. ದೇಶದ 14 ವಿಮಾನ ನಿಲ್ದಾಣಗಳ ಪೈಕಿ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಆಂಬುಲಿಫ್ಟ್‌ ಸೇವೆ ಆರಂಭಿಸಲಾಗಿದೆ. ಅಂಗವಿಕಲರು, ಸ್ಟೇಚ್ಚರ್‌ ಮೂಲಕ ಪ್ರಯಾಣಿಸುವ ಜನರಿಗೆ ಇದು ಅನುಕೂಲವಾಗಲಿದೆ. ವಿಶ್ವದ ಟಾಪ್
https://ift.tt/4uCX7DB
Oneindia.in - thatsKannada

Post a Comment

0 Comments