Ticker

6/recent/ticker-posts

Infographics: ಏಪ್ರಿಲ್ 7ರಂದು ಬೆಳ್ಳಿ ಬೆಲೆ 4800 ರೂ. ಏರಿಕೆ! Oneindia.in - thatsKannada

ನವದೆಹಲಿ, ಏಪ್ರಿಲ್ 7: ಭಾರತದ ಚಿನ್ನ-ಬೆಳ್ಳಿ ಮಾರುಕಟ್ಟೆಯಲ್ಲಿ ಏರಿಳಿತ ಮುಂದುವರಿದಿದೆ. ದೇಶದಲ್ಲಿ ಚಿನ್ನಕ್ಕಿಂತ ಬೆಳ್ಳಿಗೆ ಡಿಮ್ಯಾಂಡ್ ಹೆಚ್ಚಾದಂತೆ ಗೋಚರಿಸುತ್ತಿದೆ. ಗುರುವಾರ ಒಂದೇ ದಿನ ಬೆಳ್ಳಿ ಬೆಲೆಯಲ್ಲಿ ಬರೋಬ್ಬರಿ 4800 ರೂಪಾಯಿ ಏರಿಕೆ ಆಗಿದ್ದು, ಒಂದು ಬೆಳ್ಳಿಯ ಬೆಲೆಯು 66,200 ರಿಂದ 71,000 ರೂಪಾಯಿಗೆ ಹೆಚ್ಚಿದೆ. ದೇಶದಲ್ಲಿ ಬುಧವಾರ ಸ್ಥಿರವಾಗಿದ್ದ ಚಿನ್ನದ ಬೆಲೆಯು ಗುರುವಾರ 200 ರೂಪಾಯಿ ಏರಿಕೆಯಾಗಿದೆ.

from Oneindia.in - thatsKannada https://ift.tt/sPupav1
ನವದೆಹಲಿ, ಏಪ್ರಿಲ್ 7: ಭಾರತದ ಚಿನ್ನ-ಬೆಳ್ಳಿ ಮಾರುಕಟ್ಟೆಯಲ್ಲಿ ಏರಿಳಿತ ಮುಂದುವರಿದಿದೆ. ದೇಶದಲ್ಲಿ ಚಿನ್ನಕ್ಕಿಂತ ಬೆಳ್ಳಿಗೆ ಡಿಮ್ಯಾಂಡ್ ಹೆಚ್ಚಾದಂತೆ ಗೋಚರಿಸುತ್ತಿದೆ. ಗುರುವಾರ ಒಂದೇ ದಿನ ಬೆಳ್ಳಿ ಬೆಲೆಯಲ್ಲಿ ಬರೋಬ್ಬರಿ 4800 ರೂಪಾಯಿ ಏರಿಕೆ ಆಗಿದ್ದು, ಒಂದು ಬೆಳ್ಳಿಯ ಬೆಲೆಯು 66,200 ರಿಂದ 71,000 ರೂಪಾಯಿಗೆ ಹೆಚ್ಚಿದೆ. ದೇಶದಲ್ಲಿ ಬುಧವಾರ ಸ್ಥಿರವಾಗಿದ್ದ ಚಿನ್ನದ ಬೆಲೆಯು ಗುರುವಾರ 200 ರೂಪಾಯಿ ಏರಿಕೆಯಾಗಿದೆ.
https://ift.tt/5xJTOYC
Oneindia.in - thatsKannada

Post a Comment

0 Comments