ನವದೆಹಲಿ, ಏಪ್ರಿಲ್ 1: ಉಕ್ರೇನ್ ಮೇಲೆ ಆಕ್ರಮಣ ಮಾಡಿರುವ ರಷ್ಯಾ ಮೇಲೆ ನಿರ್ಬಂಧ ವಿಧಿಸಿರುವ ಸಂದರ್ಭದಲ್ಲೇ ಭಾರತ ಹಾಗೂ ರಷ್ಯಾ ನಡುವಿನ ಮಾತುಕತೆ ಬಗ್ಗೆ ಅಮೆರಿಕ ಕಳವಳ ವ್ಯಕ್ತಪಡಿಸಿದೆ. ಚೀನಾ ಹೆಸರು ಮುಂದಿಟ್ಟು ಭಾರತಕ್ಕೆ ಯುಎಸ್ ಎಚ್ಚರಿಕೆ ನೀಡಿದೆ. ಚೀನಾ ಏನಾದರೂ LAC ನಿಯಮ ಉಲ್ಲಂಘಿಸಿ, ಅತಿಕ್ರಮಣ ಮಾಡಿದರೆ ರಷ್ಯಾದಿಂದ ಯಾವುದೇ ನೆರವು ಸಿಗುವುದಿಲ್ಲ ಎಂದು ಭಾರತಕ್ಕೆ
from Oneindia.in - thatsKannada https://ift.tt/rjuEae0
ನವದೆಹಲಿ, ಏಪ್ರಿಲ್ 1: ಉಕ್ರೇನ್ ಮೇಲೆ ಆಕ್ರಮಣ ಮಾಡಿರುವ ರಷ್ಯಾ ಮೇಲೆ ನಿರ್ಬಂಧ ವಿಧಿಸಿರುವ ಸಂದರ್ಭದಲ್ಲೇ ಭಾರತ ಹಾಗೂ ರಷ್ಯಾ ನಡುವಿನ ಮಾತುಕತೆ ಬಗ್ಗೆ ಅಮೆರಿಕ ಕಳವಳ ವ್ಯಕ್ತಪಡಿಸಿದೆ. ಚೀನಾ ಹೆಸರು ಮುಂದಿಟ್ಟು ಭಾರತಕ್ಕೆ ಯುಎಸ್ ಎಚ್ಚರಿಕೆ ನೀಡಿದೆ. ಚೀನಾ ಏನಾದರೂ LAC ನಿಯಮ ಉಲ್ಲಂಘಿಸಿ, ಅತಿಕ್ರಮಣ ಮಾಡಿದರೆ ರಷ್ಯಾದಿಂದ ಯಾವುದೇ ನೆರವು ಸಿಗುವುದಿಲ್ಲ ಎಂದು ಭಾರತಕ್ಕೆ
https://ift.tt/lKhV5AN
Oneindia.in - thatsKannada
0 Comments
Please comment if you like the post