ಬೆಂಗಳೂರು, ಏಪ್ರಿಲ್ 15: ಪೊಲೀಸ್ ಅಧಿಕಾರಿ ಶೋಭಾ ಕಟಾವ್ಕರ್ (53 ವರ್ಷ) ಬೆಂಗಳೂರಿನ ತಮ್ಮ ಮನೆಯಲ್ಲಿ ಇಂದು (ಶುಕ್ರವಾರ) ಶವವಾಗಿ ಪತ್ತೆಯಾಗಿದ್ದಾರೆ. ಬೆಂಗಳೂರಿನ ಪುಟ್ಟೆನಹಳ್ಳಿಯ ತಮ್ಮ ನಿವಾಸದಲ್ಲಿ ಎಸ್ಪಿ ಶೋಭಾ ಕಟಾವ್ಕರ್ ಸಾವನಪ್ಪಿದ್ದಾರೆ. ಎಸ್ಪಿ ಶೋಭಾ ಕಟಾವ್ಕರ್ ಮನೆಯಲ್ಲಿ ಒಬ್ಬರೇ ಇದ್ದರು ಎಂದು ಹೇಳಲಾಗುತ್ತಿದ್ದು, ಮನೆಯವರೆಲ್ಲಾ ಹಾಸನಕ್ಕೆ ತೆರಳಿದ್ದರು. ಮನೆಯಲ್ಲಿ ಒಬ್ಬರೇ ಇದ್ದ ಎಸ್ಪಿ ಶೋಭಾ ಕಟಾವ್ಕರ್
from Oneindia.in - thatsKannada https://ift.tt/mIWobi1
ಬೆಂಗಳೂರು, ಏಪ್ರಿಲ್ 15: ಪೊಲೀಸ್ ಅಧಿಕಾರಿ ಶೋಭಾ ಕಟಾವ್ಕರ್ (53 ವರ್ಷ) ಬೆಂಗಳೂರಿನ ತಮ್ಮ ಮನೆಯಲ್ಲಿ ಇಂದು (ಶುಕ್ರವಾರ) ಶವವಾಗಿ ಪತ್ತೆಯಾಗಿದ್ದಾರೆ. ಬೆಂಗಳೂರಿನ ಪುಟ್ಟೆನಹಳ್ಳಿಯ ತಮ್ಮ ನಿವಾಸದಲ್ಲಿ ಎಸ್ಪಿ ಶೋಭಾ ಕಟಾವ್ಕರ್ ಸಾವನಪ್ಪಿದ್ದಾರೆ. ಎಸ್ಪಿ ಶೋಭಾ ಕಟಾವ್ಕರ್ ಮನೆಯಲ್ಲಿ ಒಬ್ಬರೇ ಇದ್ದರು ಎಂದು ಹೇಳಲಾಗುತ್ತಿದ್ದು, ಮನೆಯವರೆಲ್ಲಾ ಹಾಸನಕ್ಕೆ ತೆರಳಿದ್ದರು. ಮನೆಯಲ್ಲಿ ಒಬ್ಬರೇ ಇದ್ದ ಎಸ್ಪಿ ಶೋಭಾ ಕಟಾವ್ಕರ್
https://ift.tt/tyxmH5P
Oneindia.in - thatsKannada
0 Comments
Please comment if you like the post