Ticker

6/recent/ticker-posts

ಮಂಗಳೂರು: 'ಡಿಜಿಟಲ್ ಪೇ'ನಲ್ಲಿ ಭಾರೀ ವಂಚನೆ; ವರ್ತಕರೇ ಎಚ್ಚರ! Oneindia.in - thatsKannada

ಮಂಗಳೂರು, ಏಪ್ರಿಲ್ 4: ಪ್ರಧಾನಿ ನರೇಂದ್ರ ಮೋದಿ ಸರಕಾರ ಡಿಜಿಟಲ್ ಪೇಮೆಂಟ್‌ಗೆ ಒತ್ತು‌ ನೀಡಿದ ಬಳಿಕ ದೇಶಾದ್ಯಂತ ಕ್ಯಾಶ್‌ಲೆಸ್ ವ್ಯವಹಾರ ಬಹಳಷ್ಟು ಹೆಚ್ಚಳವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಕಡೆಗಳಲ್ಲೂ ಗೂಗಲ್ ಪೇ, ಪೇಟಿಎಂ, ಫೋನ್ ಪೇ ಇಂತಹ ಕ್ಯಾಶ್‌ಲೆಸ್ ವ್ಯವಹಾರಗಳೇ ನಡೆಯುತ್ತಿದೆ. ಆದರೆ ಇದನ್ನೇ ಬಂಡವಾಳವಾಗಿರಿಸಿಕೊಂಡಿರುವ ಸೈಬರ್ ಖದೀಮರು ಡಿಜಿಟಲ್ ಪೇಮೆಂಟ್ ಮೂಲಕವೇ ಭಾರೀ ಧೋಖಾ ನಡೆಸುತ್ತಿದ್ದಾರೆ‌.

from Oneindia.in - thatsKannada https://ift.tt/WgkhJwo
ಮಂಗಳೂರು, ಏಪ್ರಿಲ್ 4: ಪ್ರಧಾನಿ ನರೇಂದ್ರ ಮೋದಿ ಸರಕಾರ ಡಿಜಿಟಲ್ ಪೇಮೆಂಟ್‌ಗೆ ಒತ್ತು‌ ನೀಡಿದ ಬಳಿಕ ದೇಶಾದ್ಯಂತ ಕ್ಯಾಶ್‌ಲೆಸ್ ವ್ಯವಹಾರ ಬಹಳಷ್ಟು ಹೆಚ್ಚಳವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಕಡೆಗಳಲ್ಲೂ ಗೂಗಲ್ ಪೇ, ಪೇಟಿಎಂ, ಫೋನ್ ಪೇ ಇಂತಹ ಕ್ಯಾಶ್‌ಲೆಸ್ ವ್ಯವಹಾರಗಳೇ ನಡೆಯುತ್ತಿದೆ. ಆದರೆ ಇದನ್ನೇ ಬಂಡವಾಳವಾಗಿರಿಸಿಕೊಂಡಿರುವ ಸೈಬರ್ ಖದೀಮರು ಡಿಜಿಟಲ್ ಪೇಮೆಂಟ್ ಮೂಲಕವೇ ಭಾರೀ ಧೋಖಾ ನಡೆಸುತ್ತಿದ್ದಾರೆ‌.
https://ift.tt/gwYzIXM
Oneindia.in - thatsKannada

Post a Comment

0 Comments