ಅಹಮದಾಬಾದ್, ಏಪ್ರಿಲ್ 11: ರಾಮ ನವಮಿಯಂದು ಭಾನುವಾರ ನಡೆದ ಮೆರವಣಿಗೆಯಲ್ಲಿ ಗುಜರಾತ್‌ನ ಖಂಭತ್ ನಗರದಲ್ಲಿ ನಡೆದ ಕೋಮು ಘರ್ಷಣೆಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ ಮತ್ತು ಇನ್ನೊಬ್ಬರು ಗಾಯಗೊಂಡಿದ್ದಾರೆ. ಈ ಸಂದರ್ಭದಲ್ಲೇ ರಾಜ್ಯದ ಹಿಮ್ಮತ್‌ನಗರ ನಗರದಲ್ಲಿಯೂ ಎರಡು ಸಮುದಾಯಗಳ ಸದಸ್ಯರ ನಡುವೆ ಹಿಂಸಾಚಾರ ನಡೆದಿದೆ. ಘರ್ಷಣೆ ವೇಳೆ ಎರಡೂ ಕೋಮಿನ ಗುಂಪುಗಳು ಎರಡೂ ಸ್ಥಳಗಳಲ್ಲಿ ಕಲ್ಲು ತೂರಾಟ ನಡೆಸಿದೆ ಮತ್ತು
from Oneindia.in - thatsKannada https://ift.tt/243B1LR
ಅಹಮದಾಬಾದ್, ಏಪ್ರಿಲ್ 11: ರಾಮ ನವಮಿಯಂದು ಭಾನುವಾರ ನಡೆದ ಮೆರವಣಿಗೆಯಲ್ಲಿ ಗುಜರಾತ್‌ನ ಖಂಭತ್ ನಗರದಲ್ಲಿ ನಡೆದ ಕೋಮು ಘರ್ಷಣೆಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ ಮತ್ತು ಇನ್ನೊಬ್ಬರು ಗಾಯಗೊಂಡಿದ್ದಾರೆ. ಈ ಸಂದರ್ಭದಲ್ಲೇ ರಾಜ್ಯದ ಹಿಮ್ಮತ್‌ನಗರ ನಗರದಲ್ಲಿಯೂ ಎರಡು ಸಮುದಾಯಗಳ ಸದಸ್ಯರ ನಡುವೆ ಹಿಂಸಾಚಾರ ನಡೆದಿದೆ. ಘರ್ಷಣೆ ವೇಳೆ ಎರಡೂ ಕೋಮಿನ ಗುಂಪುಗಳು ಎರಡೂ ಸ್ಥಳಗಳಲ್ಲಿ ಕಲ್ಲು ತೂರಾಟ ನಡೆಸಿದೆ ಮತ್ತು
https://ift.tt/xy2vXPZ
Oneindia.in - thatsKannada
0 Comments
Please comment if you like the post