ಬೆಂಗಳೂರು, ಮೇ 2: ತಮ್ಮ ಸುಮಧುರ ಸಂಗೀತದ ಮೂಲಕ ಪ್ರಕೃತಿಯಿಂದ ದೈವೀಕತೆಯ ಅದ್ಭುತ ಕಲ್ಪನೆಯನ್ನು ಡಿವೈನ್ ಟೈಡ್ಸ್ ಆಲ್ಬಂನಲ್ಲಿ ರಿಕಿ ಕೇಜ್ ಅಭಿವ್ಯಕ್ತಗೊಳಿಸಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಡಿವೈನ್ ಟೈಡ್ಸ್ ಆಲ್ಬಂಗಾಗಿ ಪ್ರತಿಷ್ಠಿತ ಗ್ರ್ಯಾಮಿ ಅವಾರ್ಡ್ ಪಡೆದಿರುವ ಕನ್ನಡಿಗ ರಿಕಿ ಕೇಜ್ ಅವರನ್ನು ಸನ್ಮಾನಿಸಿ ಮಾತನಾಡಿದರು. ಡಿವೈನ್ ಟೈಡ್ಸ್‌ನಲ್ಲಿ ಪ್ರಕೃತಿಯ ಬಗ್ಗೆ
from Oneindia.in - thatsKannada https://ift.tt/tAfDzBO
ಬೆಂಗಳೂರು, ಮೇ 2: ತಮ್ಮ ಸುಮಧುರ ಸಂಗೀತದ ಮೂಲಕ ಪ್ರಕೃತಿಯಿಂದ ದೈವೀಕತೆಯ ಅದ್ಭುತ ಕಲ್ಪನೆಯನ್ನು ಡಿವೈನ್ ಟೈಡ್ಸ್ ಆಲ್ಬಂನಲ್ಲಿ ರಿಕಿ ಕೇಜ್ ಅಭಿವ್ಯಕ್ತಗೊಳಿಸಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಡಿವೈನ್ ಟೈಡ್ಸ್ ಆಲ್ಬಂಗಾಗಿ ಪ್ರತಿಷ್ಠಿತ ಗ್ರ್ಯಾಮಿ ಅವಾರ್ಡ್ ಪಡೆದಿರುವ ಕನ್ನಡಿಗ ರಿಕಿ ಕೇಜ್ ಅವರನ್ನು ಸನ್ಮಾನಿಸಿ ಮಾತನಾಡಿದರು. ಡಿವೈನ್ ಟೈಡ್ಸ್‌ನಲ್ಲಿ ಪ್ರಕೃತಿಯ ಬಗ್ಗೆ
https://ift.tt/3a9QmRN
Oneindia.in - thatsKannada
0 Comments
Please comment if you like the post