ಮಂಡ್ಯ, ಮೇ 22; ಕರ್ನಾಟಕದಲ್ಲಿ 2023ರಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಬಿಜೆಪಿ ಕಣ್ಣು ಮಂಡ್ಯದ ಮೇಲೆ ಬಿದ್ದಿದೆ. ಇಲ್ಲಿ ಪಕ್ಷವನ್ನು ಗಟ್ಟಿಗೊಳಿಸಿಕೊಳ್ಳಲು ಬೇಕಾದ ಅನಿವಾರ್ಯ ಪರಿಸ್ಥಿತಿ ಬಂದಿರುವುದರಿಂದಾಗಿ ತಳಮಟ್ಟದಿಂದ ಪಕ್ಷವನ್ನು ಜಿಲ್ಲೆಯಲ್ಲಿ ಗಟ್ಟಿಗೊಳಿಸಲು ಅಗತ್ಯವಿರುವ ಕಾರ್ಯಕರ್ತರ ಪಡೆಯ ತಯಾರಿ ನಡೆಸಲಾಗುತ್ತಿದ್ದು ಇದೀಗ ನಾಗಮಂಗಲದಲ್ಲಿ ಮುಹೂರ್ತ ಫಿಕ್ಸ್ ಮಾಡಲಾಗಿದೆ. ಮೇ 23ರ ಸೋಮವಾರ ಬಿಜೆಪಿ ಪಕ್ಷದ ತಾಲೂಕು ಸಮಾವೇಶ
from Oneindia.in - thatsKannada https://ift.tt/KcbTpzV
ಮಂಡ್ಯ, ಮೇ 22; ಕರ್ನಾಟಕದಲ್ಲಿ 2023ರಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಬಿಜೆಪಿ ಕಣ್ಣು ಮಂಡ್ಯದ ಮೇಲೆ ಬಿದ್ದಿದೆ. ಇಲ್ಲಿ ಪಕ್ಷವನ್ನು ಗಟ್ಟಿಗೊಳಿಸಿಕೊಳ್ಳಲು ಬೇಕಾದ ಅನಿವಾರ್ಯ ಪರಿಸ್ಥಿತಿ ಬಂದಿರುವುದರಿಂದಾಗಿ ತಳಮಟ್ಟದಿಂದ ಪಕ್ಷವನ್ನು ಜಿಲ್ಲೆಯಲ್ಲಿ ಗಟ್ಟಿಗೊಳಿಸಲು ಅಗತ್ಯವಿರುವ ಕಾರ್ಯಕರ್ತರ ಪಡೆಯ ತಯಾರಿ ನಡೆಸಲಾಗುತ್ತಿದ್ದು ಇದೀಗ ನಾಗಮಂಗಲದಲ್ಲಿ ಮುಹೂರ್ತ ಫಿಕ್ಸ್ ಮಾಡಲಾಗಿದೆ. ಮೇ 23ರ ಸೋಮವಾರ ಬಿಜೆಪಿ ಪಕ್ಷದ ತಾಲೂಕು ಸಮಾವೇಶ
https://ift.tt/npKArBx
Oneindia.in - thatsKannada
0 Comments
Please comment if you like the post