ಕೋಪನ್‌ಹ್ಯಾಗನ್, ಮೇ 3: "ಭಾಷೆ ಯಾವುದೇ ಆಗಿರಲಿ, ನಾವು ಸಂಸ್ಕೃತಿಯಲ್ಲಿ ಭಾರತೀಯರು. ಅಂತರ್ಗತತೆ ಮತ್ತು ಸಾಂಸ್ಕೃತಿಕ ವೈವಿಧ್ಯತೆಯೇ ಭಾರತದ ಶಕ್ತಿ" ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು. ಡೆನ್ಮಾರ್ಕ್‌ನ ಕೋಪನ್‌ಹ್ಯಾಗನ್‌ಗೆ ಭೇಟಿ ನೀಡಿದ ಪ್ರಧಾನಿ ಮೋದಿ, ಭಾರತೀಯ ವಲಸಿಗರೊಂದಿಗೆ ಸಂವಾದ ನಡೆಸಿದರು. "ನಾವು ವಸುಧೈವ ಕುಟುಂಬಕಂ ಎಂದರೆ ಒಂದು ಜಗತ್ತು ಎಂಬುದನ್ನು ನಂಬುತ್ತೇವೆ" ಎಂದರು. Video: 2024,
from Oneindia.in - thatsKannada https://ift.tt/2sZdngO
ಕೋಪನ್‌ಹ್ಯಾಗನ್, ಮೇ 3: "ಭಾಷೆ ಯಾವುದೇ ಆಗಿರಲಿ, ನಾವು ಸಂಸ್ಕೃತಿಯಲ್ಲಿ ಭಾರತೀಯರು. ಅಂತರ್ಗತತೆ ಮತ್ತು ಸಾಂಸ್ಕೃತಿಕ ವೈವಿಧ್ಯತೆಯೇ ಭಾರತದ ಶಕ್ತಿ" ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು. ಡೆನ್ಮಾರ್ಕ್‌ನ ಕೋಪನ್‌ಹ್ಯಾಗನ್‌ಗೆ ಭೇಟಿ ನೀಡಿದ ಪ್ರಧಾನಿ ಮೋದಿ, ಭಾರತೀಯ ವಲಸಿಗರೊಂದಿಗೆ ಸಂವಾದ ನಡೆಸಿದರು. "ನಾವು ವಸುಧೈವ ಕುಟುಂಬಕಂ ಎಂದರೆ ಒಂದು ಜಗತ್ತು ಎಂಬುದನ್ನು ನಂಬುತ್ತೇವೆ" ಎಂದರು. Video: 2024,
https://ift.tt/A60OrX2
Oneindia.in - thatsKannada
0 Comments
Please comment if you like the post