Ticker

6/recent/ticker-posts

ರಸ್ತೆ, ವಿಮಾನದಲ್ಲಿ ನಮಾಜ್ ಮಾಡಿದರೆ ಮಸೀದಿ ಎನ್ನಲು ಸಾಧ್ಯವೇ? Oneindia.in - thatsKannada

ಲಕ್ನೋ, ಮೇ 22: ವಿಶ್ವ ಹಿಂದೂ ಪರಿಷತ್‌ನ ರಾಷ್ಟ್ರೀಯ ವಕ್ತಾರ ವಿಜಯ್ ಶಂಕರ್ ತಿವಾರಿ ಜ್ಞಾನವಾಪಿ ಮಸೀದಿ ವಿಚಾರದ ಕುರಿತು ಮಾತನಾಡಿದ್ದಾರೆ. "ನೀವು ರಸ್ತೆಯಲ್ಲಿ ನಮಾಜ್ ಮಾಡಿದರೆ ರಸ್ತೆಯನ್ನು ಮಸೀದಿ ಎಂದು ಕರೆಯಲು ಆಗುತ್ತದೆಯೇ?. ವಿಮಾನದಲ್ಲಿ ನಮಾಜ್ ಮಾಡಿದರೆ ಅದನ್ನು ಮಸೀದಿ ಎನ್ನಲಾಗುತ್ತದೆಯೇ?" ಎಂದು ಪ್ರಶ್ನಿಸಿದ್ದಾರೆ. ವಾರಣಾಸಿಯ ಜ್ಞಾನವಾಪಿ ಮಸೀದಿ ಕಳೆದ ಕೆಲವು ದಿನಗಳಿಂದ ಚರ್ಚೆಯ ವಿಷಯವಾಗಿದೆ.

from Oneindia.in - thatsKannada https://ift.tt/RdXfVnp
ಲಕ್ನೋ, ಮೇ 22: ವಿಶ್ವ ಹಿಂದೂ ಪರಿಷತ್‌ನ ರಾಷ್ಟ್ರೀಯ ವಕ್ತಾರ ವಿಜಯ್ ಶಂಕರ್ ತಿವಾರಿ ಜ್ಞಾನವಾಪಿ ಮಸೀದಿ ವಿಚಾರದ ಕುರಿತು ಮಾತನಾಡಿದ್ದಾರೆ. "ನೀವು ರಸ್ತೆಯಲ್ಲಿ ನಮಾಜ್ ಮಾಡಿದರೆ ರಸ್ತೆಯನ್ನು ಮಸೀದಿ ಎಂದು ಕರೆಯಲು ಆಗುತ್ತದೆಯೇ?. ವಿಮಾನದಲ್ಲಿ ನಮಾಜ್ ಮಾಡಿದರೆ ಅದನ್ನು ಮಸೀದಿ ಎನ್ನಲಾಗುತ್ತದೆಯೇ?" ಎಂದು ಪ್ರಶ್ನಿಸಿದ್ದಾರೆ. ವಾರಣಾಸಿಯ ಜ್ಞಾನವಾಪಿ ಮಸೀದಿ ಕಳೆದ ಕೆಲವು ದಿನಗಳಿಂದ ಚರ್ಚೆಯ ವಿಷಯವಾಗಿದೆ.
https://ift.tt/npKArBx
Oneindia.in - thatsKannada

Post a Comment

0 Comments