ಲಕ್ನೊ, ಮೇ 19: ಕಳೆದ ವರ್ಷ ಕೊರೊನಾ ವೇಳೆ ಮೃತದೇಹಗಳು ತೇಲಿ ಬಂದಿವೆ ಎಂದು ಭಾರಿ ಸುದ್ದಿಮಾಡಿದ್ದ ಗಂಗಾನದಿಯ ದಂಡೆಯ ಮರಳಿನಲ್ಲಿ ಮತ್ತೆ ಮೃತ ದೇಹಗಳು ಕಾಣಿಸಿಕೊಳ್ಳಲಾರಂಭಿಸಿದ್ದು, ಮೃತದೇಹಗಳನ್ನು ಹೂಳಿರುವ ಪ್ರಕರಣ ಮತ್ತೆ ಸುದ್ದಿಯಾಗಿದೆ. ಉತ್ತರ ಪ್ರದೇಶದ ಪ್ರಯಾಗ್ರಾಜ್ನ ಗಂಗಾ ನದಿಯ ದಡದ ಫಫಮೌ ಘಾಟ್ನ ಇತ್ತೀಚಿನ ಚಿತ್ರಗಳು ನೋಡುಗರಲ್ಲಿ ಭಯ ಹುಟ್ಟಿಸುವಂತಿದೆ. ಈ ಚಿತ್ರಗಳು ಕಳೆದ
from Oneindia.in - thatsKannada https://ift.tt/XvBtdHO
ಲಕ್ನೊ, ಮೇ 19: ಕಳೆದ ವರ್ಷ ಕೊರೊನಾ ವೇಳೆ ಮೃತದೇಹಗಳು ತೇಲಿ ಬಂದಿವೆ ಎಂದು ಭಾರಿ ಸುದ್ದಿಮಾಡಿದ್ದ ಗಂಗಾನದಿಯ ದಂಡೆಯ ಮರಳಿನಲ್ಲಿ ಮತ್ತೆ ಮೃತ ದೇಹಗಳು ಕಾಣಿಸಿಕೊಳ್ಳಲಾರಂಭಿಸಿದ್ದು, ಮೃತದೇಹಗಳನ್ನು ಹೂಳಿರುವ ಪ್ರಕರಣ ಮತ್ತೆ ಸುದ್ದಿಯಾಗಿದೆ. ಉತ್ತರ ಪ್ರದೇಶದ ಪ್ರಯಾಗ್ರಾಜ್ನ ಗಂಗಾ ನದಿಯ ದಡದ ಫಫಮೌ ಘಾಟ್ನ ಇತ್ತೀಚಿನ ಚಿತ್ರಗಳು ನೋಡುಗರಲ್ಲಿ ಭಯ ಹುಟ್ಟಿಸುವಂತಿದೆ. ಈ ಚಿತ್ರಗಳು ಕಳೆದ
https://ift.tt/7beW3w9
Oneindia.in - thatsKannada
0 Comments
Please comment if you like the post