Ticker

6/recent/ticker-posts

ಹಳೆ ಲವ್ವರ್ ಮಸಲತ್ತು; ಸ್ಫೋಟವಾಯ್ತು ಮದುವೆ ಮನೆಯಲ್ಲಿ ನೀಡಿದ ಆ ಗಿಫ್ಟು! Oneindia.in - thatsKannada

ಅಹ್ಮದಾಬಾದ್, ಮೇ 18: ಗುಜರಾತ್‌ನಲ್ಲಿ ಮಾಜಿ ಲವ್ವರ್ ಮಾಡಿರುವ ಮಸಲತ್ತಿಗೆ ನವ ದಂಪತಿಯ ಜೊತೆಗೆ ಆತನ ಅಳಿಯ ಕೂಡ ಆಸ್ಪತ್ರೆ ಸೇರುವಂತಹ ಘಟನೆ ವರದಿಯಾಗಿದೆ. ಈ ವಿಚಿತ್ರ ಘಟನೆಯ ಕುರಿತು ಓದಿದರೆ ಯಾರಿಂದಾದರೂ ಉಡುಗೊರೆ ಸ್ವೀಕರಿಸುವುದಕ್ಕೂ ಮುನ್ನ ಎಂಥವರೂ ಯೋಜಿಸುವಂತಾಗುತ್ತದೆ. ರಿಚಾರ್ಜ್ ಮಾಡುವ ಸಂದರ್ಭದಲ್ಲಿ ಆಟಿಕೆ ವಸ್ತುವೊಂದು ಸ್ಫೋಟಗೊಂಡು ದಂಪತಿ ಹಾಗೂ ವರನ ಸೋದರಳಿಯ ಗಂಭೀರವಾಗಿ ಗಾಯಗೊಂಡಿದ್ದಾರೆ.

from Oneindia.in - thatsKannada https://ift.tt/Ez897pM
ಅಹ್ಮದಾಬಾದ್, ಮೇ 18: ಗುಜರಾತ್‌ನಲ್ಲಿ ಮಾಜಿ ಲವ್ವರ್ ಮಾಡಿರುವ ಮಸಲತ್ತಿಗೆ ನವ ದಂಪತಿಯ ಜೊತೆಗೆ ಆತನ ಅಳಿಯ ಕೂಡ ಆಸ್ಪತ್ರೆ ಸೇರುವಂತಹ ಘಟನೆ ವರದಿಯಾಗಿದೆ. ಈ ವಿಚಿತ್ರ ಘಟನೆಯ ಕುರಿತು ಓದಿದರೆ ಯಾರಿಂದಾದರೂ ಉಡುಗೊರೆ ಸ್ವೀಕರಿಸುವುದಕ್ಕೂ ಮುನ್ನ ಎಂಥವರೂ ಯೋಜಿಸುವಂತಾಗುತ್ತದೆ. ರಿಚಾರ್ಜ್ ಮಾಡುವ ಸಂದರ್ಭದಲ್ಲಿ ಆಟಿಕೆ ವಸ್ತುವೊಂದು ಸ್ಫೋಟಗೊಂಡು ದಂಪತಿ ಹಾಗೂ ವರನ ಸೋದರಳಿಯ ಗಂಭೀರವಾಗಿ ಗಾಯಗೊಂಡಿದ್ದಾರೆ.
https://ift.tt/lZbTLED
Oneindia.in - thatsKannada

Post a Comment

0 Comments