ನವದೆಹಲಿ, ಮೇ 15: ಜಾಗತಿಕವಾಗಿ ಕಚ್ಚಾತೈಲ ಬೆಲೆ ಏರಿಳಿತದ ನಡುವೆ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಳೆದ 37 ದಿನಗಳಿಂದ ಸ್ಥಿರವಾಗಿದೆ. ಆದರೆ, ಸಂಕುಚಿತ ನೈಸರ್ಗಿಕ ಅನಿಲದ (ಸಿಎನ್ಜಿ) ಬೆಲೆ ಮತ್ತೊಮ್ಮೆ ಏರಿಕೆ ಕಂಡಿದೆ. ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ (ಐಜಿಎಲ್) ದೆಹಲಿ-ಎನ್ಸಿಆರ್ನಲ್ಲಿ Compressed Natural Gas (CNG) ಬೆಲೆಯನ್ನು ಪ್ರತಿ ಕೆಜಿಗೆ 2.50 ರೂ.ಗಳಷ್ಟು ಹೆಚ್ಚಿಸಿದೆ.
from Oneindia.in - thatsKannada https://ift.tt/a042XyN
ನವದೆಹಲಿ, ಮೇ 15: ಜಾಗತಿಕವಾಗಿ ಕಚ್ಚಾತೈಲ ಬೆಲೆ ಏರಿಳಿತದ ನಡುವೆ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಳೆದ 37 ದಿನಗಳಿಂದ ಸ್ಥಿರವಾಗಿದೆ. ಆದರೆ, ಸಂಕುಚಿತ ನೈಸರ್ಗಿಕ ಅನಿಲದ (ಸಿಎನ್ಜಿ) ಬೆಲೆ ಮತ್ತೊಮ್ಮೆ ಏರಿಕೆ ಕಂಡಿದೆ. ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ (ಐಜಿಎಲ್) ದೆಹಲಿ-ಎನ್ಸಿಆರ್ನಲ್ಲಿ Compressed Natural Gas (CNG) ಬೆಲೆಯನ್ನು ಪ್ರತಿ ಕೆಜಿಗೆ 2.50 ರೂ.ಗಳಷ್ಟು ಹೆಚ್ಚಿಸಿದೆ.
https://ift.tt/J28n3t4
Oneindia.in - thatsKannada
0 Comments
Please comment if you like the post