ಬೆಂಗಳೂರು, ಮೇ 6: ಸಿಲಿಕಾನ್ ಸಿಟಿಯಲ್ಲಿ ದುಡಿಯೋ ಜನರಿಗೆ ಯಾವತ್ತೂ ಮೋಸವಿಲ್ಲ. ರಾಜಧಾನಿ ಬೆಂಗಳೂರಿನಲ್ಲಿ ದುಡಿದು ತಿನ್ನಬೇಕು ಎನ್ನುವವರಿಗೆ ಒಂದಿಲ್ಲೊಂದು ಉದ್ಯೋಗಗಳು ಕೈಬೀಸಿ ಕರೆಯುತ್ತವೆ. ಇಂಥ ಐಟಿ ಸಿಟಿಯಲ್ಲಿ ಕಂಪನಿಗಳು ನಿದ್ದೆ ಮಾಡುವ ಉದ್ಯೋಗಿಗಳಿಗೆ ಜೇಬು ತುಂಬಾ ಸಂಬಳ ಕೊಡುವುದಾಗಿ ಘೋಷಿಸುತ್ತಿವೆ. ರಾಜ್ಯವಷ್ಟೇ ಅಲ್ಲದೇ ಅಕ್ಕ-ಪಕ್ಕದ ರಾಜ್ಯ ಮತ್ತು ವಿದೇಶಗಳಿಂದಲೂ ಬೆಂಗಳೂರು ನಗರಕ್ಕೆ ಉದ್ಯೋಗ ಅರಸಿಗೊಂಡು ಬಂದವರಿದ್ದಾರೆ.
from Oneindia.in - thatsKannada https://ift.tt/v2EXe0I
ಬೆಂಗಳೂರು, ಮೇ 6: ಸಿಲಿಕಾನ್ ಸಿಟಿಯಲ್ಲಿ ದುಡಿಯೋ ಜನರಿಗೆ ಯಾವತ್ತೂ ಮೋಸವಿಲ್ಲ. ರಾಜಧಾನಿ ಬೆಂಗಳೂರಿನಲ್ಲಿ ದುಡಿದು ತಿನ್ನಬೇಕು ಎನ್ನುವವರಿಗೆ ಒಂದಿಲ್ಲೊಂದು ಉದ್ಯೋಗಗಳು ಕೈಬೀಸಿ ಕರೆಯುತ್ತವೆ. ಇಂಥ ಐಟಿ ಸಿಟಿಯಲ್ಲಿ ಕಂಪನಿಗಳು ನಿದ್ದೆ ಮಾಡುವ ಉದ್ಯೋಗಿಗಳಿಗೆ ಜೇಬು ತುಂಬಾ ಸಂಬಳ ಕೊಡುವುದಾಗಿ ಘೋಷಿಸುತ್ತಿವೆ. ರಾಜ್ಯವಷ್ಟೇ ಅಲ್ಲದೇ ಅಕ್ಕ-ಪಕ್ಕದ ರಾಜ್ಯ ಮತ್ತು ವಿದೇಶಗಳಿಂದಲೂ ಬೆಂಗಳೂರು ನಗರಕ್ಕೆ ಉದ್ಯೋಗ ಅರಸಿಗೊಂಡು ಬಂದವರಿದ್ದಾರೆ.
https://ift.tt/l1gQMqk
Oneindia.in - thatsKannada
0 Comments
Please comment if you like the post