ಕಾರವಾರ, ಜೂನ್ 01; ದೇಶದ ಕರಾವಳಿಯಾದ್ಯಂತ ಎರಡು ತಿಂಗಳು ಆಳ ಸಮುದ್ರದ ಮೀನುಗಾರಿಕೆ ಸಂಪೂರ್ಣ ನಿಷೇಧಿಸಲಾಗಿದೆ. ಕೋವಿಡ್, ಪ್ರವಾಹ, ಹವಮಾನ ವೈಪರಿತ್ಯ ಹೀಗೆ ನಾನಾ ಕಾರಣದಿಂದ ಕಳೆದ ಕೆಲ ವರ್ಷದಿಂದ ಕುಂಠಿತಗೊಂಡಿದ್ದ ಮೀನುಗಾರಿಕೆ ಈ ಬಾರಿ ಕೊಂಚ ಸುಧಾರಿಸಿಕೊಂಡಿದ್ದು, ಕಳೆದ ವರ್ಷಕ್ಕಿಂತ 14,466 ಮೆಟ್ರಿಕ್ ಟನ್ ಮೀನು ಉತ್ಪಾದನೆ ಹೆಚ್ಚಳವಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಪರ್ಸಿಯನ್, ಟ್ರಾಲರ್,
from Oneindia.in - thatsKannada https://ift.tt/7vkmT2e
ಕಾರವಾರ, ಜೂನ್ 01; ದೇಶದ ಕರಾವಳಿಯಾದ್ಯಂತ ಎರಡು ತಿಂಗಳು ಆಳ ಸಮುದ್ರದ ಮೀನುಗಾರಿಕೆ ಸಂಪೂರ್ಣ ನಿಷೇಧಿಸಲಾಗಿದೆ. ಕೋವಿಡ್, ಪ್ರವಾಹ, ಹವಮಾನ ವೈಪರಿತ್ಯ ಹೀಗೆ ನಾನಾ ಕಾರಣದಿಂದ ಕಳೆದ ಕೆಲ ವರ್ಷದಿಂದ ಕುಂಠಿತಗೊಂಡಿದ್ದ ಮೀನುಗಾರಿಕೆ ಈ ಬಾರಿ ಕೊಂಚ ಸುಧಾರಿಸಿಕೊಂಡಿದ್ದು, ಕಳೆದ ವರ್ಷಕ್ಕಿಂತ 14,466 ಮೆಟ್ರಿಕ್ ಟನ್ ಮೀನು ಉತ್ಪಾದನೆ ಹೆಚ್ಚಳವಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಪರ್ಸಿಯನ್, ಟ್ರಾಲರ್,
https://ift.tt/Dr8VHBK
Oneindia.in - thatsKannada
0 Comments
Please comment if you like the post