ಕೋಡಿಹಳ್ಳಿ ಚಂದ್ರಶೇಖರ್ ಬಣದಲ್ಲಿ ಕೆಲಕಾಲದಿಂದ ಚಂದ್ರು ಅವರ ಕಾರ್ಯಚಟುವಟಿಕೆಗಳ ಬಗ್ಗೆ ಅನೇಕರಿಗೆ ಅಸಮಾಧಾನವಿದ್ದದ್ದು ದಿಟ. ಕೆಲವರು ಪ್ರಶ್ನೆ ಮಾಡಿ ಹೊರಗೆ ಹೋದವರೂ ಇದ್ದಾರೆ. ಇನ್ನು ಕೆಲವು ಹಿರಿಯರು ಸಂಘಟನೆ ಒಡಕಾಗಬಾರದೆಂದು ಸಹಿಸಿಕೊಂಡು ಬಂದು ಪ್ರಜಾಪ್ರಭುತ್ವದ ನೆಲೆಯಲ್ಲಿ ಅಧ್ಯಕ್ಷರ ಬದಲಾವಣೆಯ ಬಗೆಗೂ ಪ್ರಯತ್ನಗಳು ನಡಿದಿದ್ದವು. ಕೋಡಿಹಳ್ಳಿ ಅದಕ್ಕೆ ಜಪ್ಪಯ್ಯ ಎಂದಿರಲಿಲ್ಲ. ಎಂಟು ವರ್ಷಗಳ ಕಾಲ ತಾವೇ ಅಧ್ಯಕ್ಷರಾಗಿ ಮುಂದುವರೆದಿದ್ದರು.
from Oneindia.in - thatsKannada https://ift.tt/ej5ihTx
ಕೋಡಿಹಳ್ಳಿ ಚಂದ್ರಶೇಖರ್ ಬಣದಲ್ಲಿ ಕೆಲಕಾಲದಿಂದ ಚಂದ್ರು ಅವರ ಕಾರ್ಯಚಟುವಟಿಕೆಗಳ ಬಗ್ಗೆ ಅನೇಕರಿಗೆ ಅಸಮಾಧಾನವಿದ್ದದ್ದು ದಿಟ. ಕೆಲವರು ಪ್ರಶ್ನೆ ಮಾಡಿ ಹೊರಗೆ ಹೋದವರೂ ಇದ್ದಾರೆ. ಇನ್ನು ಕೆಲವು ಹಿರಿಯರು ಸಂಘಟನೆ ಒಡಕಾಗಬಾರದೆಂದು ಸಹಿಸಿಕೊಂಡು ಬಂದು ಪ್ರಜಾಪ್ರಭುತ್ವದ ನೆಲೆಯಲ್ಲಿ ಅಧ್ಯಕ್ಷರ ಬದಲಾವಣೆಯ ಬಗೆಗೂ ಪ್ರಯತ್ನಗಳು ನಡಿದಿದ್ದವು. ಕೋಡಿಹಳ್ಳಿ ಅದಕ್ಕೆ ಜಪ್ಪಯ್ಯ ಎಂದಿರಲಿಲ್ಲ. ಎಂಟು ವರ್ಷಗಳ ಕಾಲ ತಾವೇ ಅಧ್ಯಕ್ಷರಾಗಿ ಮುಂದುವರೆದಿದ್ದರು.
https://ift.tt/oC8E9zX
Oneindia.in - thatsKannada
0 Comments
Please comment if you like the post