Ticker

6/recent/ticker-posts

ಅಸ್ಥಿರತೆ ನಡುವೆ ಔರಂಗಬಾದ್‌ಗೆ ನೂತನ ಹೆಸರು ಸೂಚಿಸಿದ ಮಹಾರಾಷ್ಟ್ರ Oneindia.in - thatsKannada

ಮುಂಬೈ, ಜೂ.28: ಪಕ್ಷದಲ್ಲಿನ ಬಂಡಾಯದ ನಂತರ ಸರ್ಕಾರ ಪತನದ ಆತಂಕವನ್ನು ಎದುರಿಸುತ್ತಿರುವ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮಂಗಳವಾರ ನಡೆದ ಸಂಪುಟ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಔರಂಗಾಬಾದ್ ನಗರವನ್ನು ಸಂಭಾಜಿನಗರ ಎಂದು ಮರುನಾಮಕರಣ ಮಾಡಲು ಚರ್ಚಿಸಲಾಯಿತು. ಗುವಾಹಟಿಯಲ್ಲಿ ಬೀಡುಬಿಟ್ಟಿರುವ ಬಂಡಾಯ ಶಿವಸೇನೆ ಸಚಿವರ ಖಾತೆಗಳನ್ನು ಉದ್ಧವ್‌ ಠಾಕ್ರೆ ರದ್ದುಪಡಿಸಿದ ಒಂದು ದಿನದ ನಂತರ ದಕ್ಷಿಣ ಮುಂಬೈನ ರಾಜ್ಯ

from Oneindia.in - thatsKannada https://ift.tt/hJLzIbi
ಮುಂಬೈ, ಜೂ.28: ಪಕ್ಷದಲ್ಲಿನ ಬಂಡಾಯದ ನಂತರ ಸರ್ಕಾರ ಪತನದ ಆತಂಕವನ್ನು ಎದುರಿಸುತ್ತಿರುವ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮಂಗಳವಾರ ನಡೆದ ಸಂಪುಟ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಔರಂಗಾಬಾದ್ ನಗರವನ್ನು ಸಂಭಾಜಿನಗರ ಎಂದು ಮರುನಾಮಕರಣ ಮಾಡಲು ಚರ್ಚಿಸಲಾಯಿತು. ಗುವಾಹಟಿಯಲ್ಲಿ ಬೀಡುಬಿಟ್ಟಿರುವ ಬಂಡಾಯ ಶಿವಸೇನೆ ಸಚಿವರ ಖಾತೆಗಳನ್ನು ಉದ್ಧವ್‌ ಠಾಕ್ರೆ ರದ್ದುಪಡಿಸಿದ ಒಂದು ದಿನದ ನಂತರ ದಕ್ಷಿಣ ಮುಂಬೈನ ರಾಜ್ಯ
https://ift.tt/Gz5NeSH
Oneindia.in - thatsKannada

Post a Comment

0 Comments