ಚಾಮರಾಜನಗರ, ಜೂನ್ 05; ಒಂದು ಉತ್ತಮ ಪರಿಸರ ನಿರ್ಮಾಣವಾಗ ಬೇಕಾದರೆ ಗಿಡಮರಗಳ ಜತೆಗೆ ಅರಣ್ಯ ಅದರೊಳಗೆ ವನ್ಯಪ್ರಾಣಿಗಳಿರಬೇಕು. ಅಷ್ಟೇ ಅಲ್ಲದೆ ಅವು ಆರೋಗ್ಯವಾಗಿರಬೇಕು. ಇದೆಲ್ಲವೂ ಸಾಧ್ಯವಾಗಬೇಕಾದರೆ ಒಂದಷ್ಟು ಕ್ರಮಗಳನ್ನು ಸಾರ್ವಜನಿಕರಾದ ನಾವು ಕೈಗೊಳ್ಳುವುದರೊಂದಿಗೆ ಎಚ್ಚರಿಕೆ ವಹಿಸಬೇಕಾಗುತ್ತದೆ. ಆಗಾಗ ಕಾಡಿನಿಂದ ನಾಡಿಗೆ ಬಂದು ನಾಯಿಗಳ ಮೇಲೆ ದಾಳಿ ಮಾಡಿ ತಿಂದು ಹಾಕುವ ಚಿರತೆಯಿಂದ ಅರಣ್ಯದಲ್ಲಿರುವ ಪ್ರಾಣಿಗಳಿಗೆ ರೇಬಿಸ್ ಸೇರಿದಂತೆ
from Oneindia.in - thatsKannada https://ift.tt/XHxE8Fg
ಚಾಮರಾಜನಗರ, ಜೂನ್ 05; ಒಂದು ಉತ್ತಮ ಪರಿಸರ ನಿರ್ಮಾಣವಾಗ ಬೇಕಾದರೆ ಗಿಡಮರಗಳ ಜತೆಗೆ ಅರಣ್ಯ ಅದರೊಳಗೆ ವನ್ಯಪ್ರಾಣಿಗಳಿರಬೇಕು. ಅಷ್ಟೇ ಅಲ್ಲದೆ ಅವು ಆರೋಗ್ಯವಾಗಿರಬೇಕು. ಇದೆಲ್ಲವೂ ಸಾಧ್ಯವಾಗಬೇಕಾದರೆ ಒಂದಷ್ಟು ಕ್ರಮಗಳನ್ನು ಸಾರ್ವಜನಿಕರಾದ ನಾವು ಕೈಗೊಳ್ಳುವುದರೊಂದಿಗೆ ಎಚ್ಚರಿಕೆ ವಹಿಸಬೇಕಾಗುತ್ತದೆ. ಆಗಾಗ ಕಾಡಿನಿಂದ ನಾಡಿಗೆ ಬಂದು ನಾಯಿಗಳ ಮೇಲೆ ದಾಳಿ ಮಾಡಿ ತಿಂದು ಹಾಕುವ ಚಿರತೆಯಿಂದ ಅರಣ್ಯದಲ್ಲಿರುವ ಪ್ರಾಣಿಗಳಿಗೆ ರೇಬಿಸ್ ಸೇರಿದಂತೆ
https://ift.tt/wb7vAVG
Oneindia.in - thatsKannada
0 Comments
Please comment if you like the post