ಬೆಂಗಳೂರು, ಮೇ31: ಪಠ್ಯಪುಸ್ತಕ ವಿವಾದ, ರಾಷ್ಟ್ರಕವಿ ಕುವೆಂಪುರವರಿಗೆ ಅವಮಾನ ಕುರಿತು ಲೇಖಕರು ಬೇಸರಗೊಂಡಿದ್ದಾರೆ. ತಮ್ಮ ಅಸಮಧಾನವನ್ನು ಹೊರಹಾಕಲು ಪಠ್ಯಪುಸ್ತಕದಲ್ಲಿ ಅಳವಡಿಸಿರುವ ತಮ್ಮ ಪಾಠಗಳನ್ನು ಬೋಧಿಸದಂತೆ ಪಠ್ಯದಿಂದ ತೆಗೆಯುವಂತೆ ಒತ್ತಾಯುತ್ತಿದ್ದಾರೆ. ಒಬ್ಬಬ್ಬರೇ ಲೇಖಕರು ತಮ್ಮ ಪಾಠವನ್ನು ತೆಗೆಯವಂತೆ ಸೂಚಿಸುತ್ತಿದ್ದರೇ ಪಾಠದಲ್ಲಿ ಹೆಡಗೇವಾರ್, ಚಕ್ರವರ್ತಿ ಸೂಲಿಬೆಲೆಯ ಪಾಠ ಮಾತ್ರ ಉಳಿಯುತ್ತಾ ಅನ್ನೋ ಪ್ರಶ್ನೆ ಮೂಡಿದೆ. ಪ್ರಸಕ್ತ ವರ್ಷದಲ್ಲಿ ಪರಿಷ್ಕೃತ ಪಠ್ಯಪುಸ್ತಕದಿಂದ
from Oneindia.in - thatsKannada https://ift.tt/qcAt9SR
ಬೆಂಗಳೂರು, ಮೇ31: ಪಠ್ಯಪುಸ್ತಕ ವಿವಾದ, ರಾಷ್ಟ್ರಕವಿ ಕುವೆಂಪುರವರಿಗೆ ಅವಮಾನ ಕುರಿತು ಲೇಖಕರು ಬೇಸರಗೊಂಡಿದ್ದಾರೆ. ತಮ್ಮ ಅಸಮಧಾನವನ್ನು ಹೊರಹಾಕಲು ಪಠ್ಯಪುಸ್ತಕದಲ್ಲಿ ಅಳವಡಿಸಿರುವ ತಮ್ಮ ಪಾಠಗಳನ್ನು ಬೋಧಿಸದಂತೆ ಪಠ್ಯದಿಂದ ತೆಗೆಯುವಂತೆ ಒತ್ತಾಯುತ್ತಿದ್ದಾರೆ. ಒಬ್ಬಬ್ಬರೇ ಲೇಖಕರು ತಮ್ಮ ಪಾಠವನ್ನು ತೆಗೆಯವಂತೆ ಸೂಚಿಸುತ್ತಿದ್ದರೇ ಪಾಠದಲ್ಲಿ ಹೆಡಗೇವಾರ್, ಚಕ್ರವರ್ತಿ ಸೂಲಿಬೆಲೆಯ ಪಾಠ ಮಾತ್ರ ಉಳಿಯುತ್ತಾ ಅನ್ನೋ ಪ್ರಶ್ನೆ ಮೂಡಿದೆ. ಪ್ರಸಕ್ತ ವರ್ಷದಲ್ಲಿ ಪರಿಷ್ಕೃತ ಪಠ್ಯಪುಸ್ತಕದಿಂದ
https://ift.tt/Dr8VHBK
Oneindia.in - thatsKannada
0 Comments
Please comment if you like the post