ನವದೆಹಲಿ, ಜೂನ್ 2: ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಬಿಲ್ ಮೇಲೆ 'ಸೇವಾ ಶುಲ್ಕ' ವಿಧಿಸದಂತೆ ಗ್ರಾಹಕ ವ್ಯವಹಾರಗಳ ಸಚಿವಾಲಯ ಸೂಚನೆ ನೀಡಿದ್ದು, 'ಸೇವಾ ಶುಲ್ಕ' ವಿಧಿಸುವುದನ್ನು ಅಕ್ರಮ ಎಂದು ಹೇಳಿದೆ. ಶೀಘ್ರದಲ್ಲೀ ಈ ಕುರಿತು ಸಂವಿಧಾನಾತ್ಮಕವಾಗಿ ಕಾನೂನು ರೂಪಿಸಲಾಗುವುದು ಎಂದು ಅದು ಹೇಳಿದೆ. ರೆಸ್ಟೋರೆಂಟ್‌ಗಳಲ್ಲಿ ಶುಲ್ಕ ವಿಧಿಸುವುದನ್ನು ತಪ್ಪಿಸುವದರ ಜೊತೆಗೆ ಗ್ರಾಹಕರ ಹಿತಾಸಕ್ತಿ ಕಾಪಾಡಲು ಕ್ರಮ ಕೈಗೊಳ್ಳಲಾಗುವುದು ಎಂದು
from Oneindia.in - thatsKannada https://ift.tt/i3FJNZz
ನವದೆಹಲಿ, ಜೂನ್ 2: ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಬಿಲ್ ಮೇಲೆ 'ಸೇವಾ ಶುಲ್ಕ' ವಿಧಿಸದಂತೆ ಗ್ರಾಹಕ ವ್ಯವಹಾರಗಳ ಸಚಿವಾಲಯ ಸೂಚನೆ ನೀಡಿದ್ದು, 'ಸೇವಾ ಶುಲ್ಕ' ವಿಧಿಸುವುದನ್ನು ಅಕ್ರಮ ಎಂದು ಹೇಳಿದೆ. ಶೀಘ್ರದಲ್ಲೀ ಈ ಕುರಿತು ಸಂವಿಧಾನಾತ್ಮಕವಾಗಿ ಕಾನೂನು ರೂಪಿಸಲಾಗುವುದು ಎಂದು ಅದು ಹೇಳಿದೆ. ರೆಸ್ಟೋರೆಂಟ್‌ಗಳಲ್ಲಿ ಶುಲ್ಕ ವಿಧಿಸುವುದನ್ನು ತಪ್ಪಿಸುವದರ ಜೊತೆಗೆ ಗ್ರಾಹಕರ ಹಿತಾಸಕ್ತಿ ಕಾಪಾಡಲು ಕ್ರಮ ಕೈಗೊಳ್ಳಲಾಗುವುದು ಎಂದು
https://ift.tt/6Jwgche
Oneindia.in - thatsKannada
0 Comments
Please comment if you like the post