ಮುಂಬೈ, ಜುಲೈ 3: ಅದು 13 ವರ್ಷದ ಹಿಂದಿನ ಘಟನೆ, 9ನೇ ತರಗತಿ ಓದುತ್ತಿದ್ದ ಬಾಲಕಿಯೊಬ್ಬಳ ಕೈ ಹಿಡಿದಿದ್ದ ಆಕೆಯ ಸೋದರ ಸಂಬಂಧಿ ಮದುವೆಯ ಪ್ರಸ್ತಾಪ ಮಾಡಿದ್ದ, ಇದರಿಂದ ಕೋಪಗೊಂಡ ಬಾಲಕಿ ದೂರು ನೀಡಿದ್ದಳು, ದೂರು ನೀಡಿದ 13 ವರ್ಷದ ನಂತರ ಕೈ ಹಿಡಿದ ಕಾರಣಕ್ಕೆ ಆರೋಪಿಗೆ ಒಂದು ತಿಂಗಳು ಶಿಕ್ಷೆ ವಿಧಿಸಿ ಕೋರ್ಟ್ ತೀರ್ಪು ನೀಡಿದೆ.
from Oneindia.in - thatsKannada https://ift.tt/SW7B96U
ಮುಂಬೈ, ಜುಲೈ 3: ಅದು 13 ವರ್ಷದ ಹಿಂದಿನ ಘಟನೆ, 9ನೇ ತರಗತಿ ಓದುತ್ತಿದ್ದ ಬಾಲಕಿಯೊಬ್ಬಳ ಕೈ ಹಿಡಿದಿದ್ದ ಆಕೆಯ ಸೋದರ ಸಂಬಂಧಿ ಮದುವೆಯ ಪ್ರಸ್ತಾಪ ಮಾಡಿದ್ದ, ಇದರಿಂದ ಕೋಪಗೊಂಡ ಬಾಲಕಿ ದೂರು ನೀಡಿದ್ದಳು, ದೂರು ನೀಡಿದ 13 ವರ್ಷದ ನಂತರ ಕೈ ಹಿಡಿದ ಕಾರಣಕ್ಕೆ ಆರೋಪಿಗೆ ಒಂದು ತಿಂಗಳು ಶಿಕ್ಷೆ ವಿಧಿಸಿ ಕೋರ್ಟ್ ತೀರ್ಪು ನೀಡಿದೆ.
https://ift.tt/uSrUlXj
Oneindia.in - thatsKannada
0 Comments
Please comment if you like the post