ನವದೆಹಲಿ, ಜುಲೈ 24: ಮುಂದಿನ 3-4 ದಿನಗಳು ಭಾರತದ ಹಲವು ರಾಜ್ಯಗಳಲ್ಲಿ ಭಾರೀ ಮಳೆಯಾಗುತ್ತದೆ ಎಂದು ಭಾರತದ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಕೆ ನೀಡಿದೆ. "ಸಮುದ್ರ ಮಟ್ಟದಲ್ಲಿ ಮಾನ್ಸೂನ್ ಮೋಡಗಳು ಅದರ ಸಾಮಾನ್ಯ ಸ್ಥಾನದಿಂದ ದಕ್ಷಿಣಕ್ಕೆ ಸಾಗುತ್ತದೆ. ಮುಂದಿನ 2-3 ದಿನಗಳಲ್ಲಿ ಇದು ಮುಂದುವರಿಯುವ ಸಾಧ್ಯತೆಯಿದೆ," ಎಂದು ಭಾರತೀಯ ಹವಾಮಾನ ಇಲಾಖೆ ತನ್ನ ಇತ್ತೀಚಿನ ಬುಲೆಟಿನ್‌ನಲ್ಲಿ ತಿಳಿಸಿದೆ.
from Oneindia.in - thatsKannada https://ift.tt/pbZIOcz
ನವದೆಹಲಿ, ಜುಲೈ 24: ಮುಂದಿನ 3-4 ದಿನಗಳು ಭಾರತದ ಹಲವು ರಾಜ್ಯಗಳಲ್ಲಿ ಭಾರೀ ಮಳೆಯಾಗುತ್ತದೆ ಎಂದು ಭಾರತದ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಕೆ ನೀಡಿದೆ. "ಸಮುದ್ರ ಮಟ್ಟದಲ್ಲಿ ಮಾನ್ಸೂನ್ ಮೋಡಗಳು ಅದರ ಸಾಮಾನ್ಯ ಸ್ಥಾನದಿಂದ ದಕ್ಷಿಣಕ್ಕೆ ಸಾಗುತ್ತದೆ. ಮುಂದಿನ 2-3 ದಿನಗಳಲ್ಲಿ ಇದು ಮುಂದುವರಿಯುವ ಸಾಧ್ಯತೆಯಿದೆ," ಎಂದು ಭಾರತೀಯ ಹವಾಮಾನ ಇಲಾಖೆ ತನ್ನ ಇತ್ತೀಚಿನ ಬುಲೆಟಿನ್‌ನಲ್ಲಿ ತಿಳಿಸಿದೆ.
https://ift.tt/giY0yQ9
Oneindia.in - thatsKannada
0 Comments
Please comment if you like the post