ಲಂಡನ್ ಜುಲೈ, 20: ಬ್ರಿಟನ್ ಪ್ರಧಾನಿ ರೇಸ್ ಅಂತಿಮ ಹಂತಲ್ಲಿದ್ದು, ಭಾರತ ಮೂಲದ ರಿಷಿ ಸುನಕ್ ಕೊನೆಯ ಸುತ್ತಿಗೆ ದಾಪುಗಾಲನ್ನು ಇಟ್ಟಿದ್ದಾರೆ. ರಿಷಿ ಸುನಕ್ ಎದುರಾಳಿಯಾಗಿ ಲಿಜ್ ಟ್ರಸ್ ಎಂಬುವರು ಇದ್ದಾರೆ. ಇನ್ಪೋಸಿಸ್ ಸ್ಥಾಪಕ ನಾರಾಯಣಮೂರ್ತಿ ಅವರ ಅಳಿಯನಾಗಿರುವ ರಿಷಿ ಸುನಕ್ ಪ್ರಧಾನಿ ಆಗಿ ಆಯ್ಕೆಯಾದರೆ, ಹೊಸದೊಂದು ಇತಿಹಾಸ ನಿರ್ಮಾಣವಾಗಲಿದೆ. ಬುಧವಾರ ನಡೆದ 5ನೇ ಸುತ್ತಿನ ಮತದಾನದಲ್ಲಿ
from Oneindia.in - thatsKannada https://ift.tt/U7Thr2O
ಲಂಡನ್ ಜುಲೈ, 20: ಬ್ರಿಟನ್ ಪ್ರಧಾನಿ ರೇಸ್ ಅಂತಿಮ ಹಂತಲ್ಲಿದ್ದು, ಭಾರತ ಮೂಲದ ರಿಷಿ ಸುನಕ್ ಕೊನೆಯ ಸುತ್ತಿಗೆ ದಾಪುಗಾಲನ್ನು ಇಟ್ಟಿದ್ದಾರೆ. ರಿಷಿ ಸುನಕ್ ಎದುರಾಳಿಯಾಗಿ ಲಿಜ್ ಟ್ರಸ್ ಎಂಬುವರು ಇದ್ದಾರೆ. ಇನ್ಪೋಸಿಸ್ ಸ್ಥಾಪಕ ನಾರಾಯಣಮೂರ್ತಿ ಅವರ ಅಳಿಯನಾಗಿರುವ ರಿಷಿ ಸುನಕ್ ಪ್ರಧಾನಿ ಆಗಿ ಆಯ್ಕೆಯಾದರೆ, ಹೊಸದೊಂದು ಇತಿಹಾಸ ನಿರ್ಮಾಣವಾಗಲಿದೆ. ಬುಧವಾರ ನಡೆದ 5ನೇ ಸುತ್ತಿನ ಮತದಾನದಲ್ಲಿ
https://ift.tt/71VHfz9
Oneindia.in - thatsKannada
0 Comments
Please comment if you like the post