Ticker

6/recent/ticker-posts

ಪಿಎಸ್ಐ ನೇಮಕಾತಿ ಹಗರಣ: ADGP ಬಂಧಿಸಿದ ಸಿಐಡಿ ತನಿಖೆಯ ಇನ್‌ಸೈಡ್ ರಿಪೋರ್ಟ್ Oneindia.in - thatsKannada

ಬೆಂಗಳೂರು, ಜುಲೈ04: ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಎಡಿಜಿಪಿಯನ್ನು ಬಂಧಿಸಲಾಗಿದೆ. ಸೇವೆಯಿಂದ ಅಮಾನತು ಮಾಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆಯನ್ನು ನೀಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ, ''ಉಪ್ಪು ತಿಂದವರು ನೀರು ಕುಡಿಯಲೇಬೇಕು'' ಎಂದಿದ್ದಾರೆ. ಆದರೆ, ಪಿಎಸ್‌ಐ ಹಗರಣದಲ್ಲಿ ಹಿರಿಯ ಐಪಿಎಸ್‌ ಅಧಿಕಾರಿ ಸಿಕ್ಕಿಬಿದ್ದರುವುದರಿಂದ ರಾಜಕಾರಣಿಗಳ ಬುಡವೂ ಶೇಕ್ ಆಗುತ್ತಿದೆ. ಸಬ್​ ಇನ್​ಸ್ಪೆಕ್ಟರ್​ ಹುದ್ದೆಗಳ ನೇಮಕಾತಿ ಅಕ್ರಮದ ವಹಿವಾಟು ಸಿಐಡಿ

from Oneindia.in - thatsKannada https://ift.tt/GDV2igB
ಬೆಂಗಳೂರು, ಜುಲೈ04: ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಎಡಿಜಿಪಿಯನ್ನು ಬಂಧಿಸಲಾಗಿದೆ. ಸೇವೆಯಿಂದ ಅಮಾನತು ಮಾಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆಯನ್ನು ನೀಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ, ''ಉಪ್ಪು ತಿಂದವರು ನೀರು ಕುಡಿಯಲೇಬೇಕು'' ಎಂದಿದ್ದಾರೆ. ಆದರೆ, ಪಿಎಸ್‌ಐ ಹಗರಣದಲ್ಲಿ ಹಿರಿಯ ಐಪಿಎಸ್‌ ಅಧಿಕಾರಿ ಸಿಕ್ಕಿಬಿದ್ದರುವುದರಿಂದ ರಾಜಕಾರಣಿಗಳ ಬುಡವೂ ಶೇಕ್ ಆಗುತ್ತಿದೆ. ಸಬ್​ ಇನ್​ಸ್ಪೆಕ್ಟರ್​ ಹುದ್ದೆಗಳ ನೇಮಕಾತಿ ಅಕ್ರಮದ ವಹಿವಾಟು ಸಿಐಡಿ
https://ift.tt/xjvbOza
Oneindia.in - thatsKannada

Post a Comment

0 Comments