Ticker

6/recent/ticker-posts

Breaking; ನೇಪಾಳದಲ್ಲಿ ಭೂಕಂಪನ, 5.5 ತೀವ್ರತೆ ದಾಖಲು Oneindia.in - thatsKannada

ಕಠ್ಮಂಡು, ಜುಲೈ 31; ನೇಪಾಳದಲ್ಲಿ ಭೂಕಂಪನದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ 5.5ರ ತೀವ್ರತೆ ದಾಖಲಾಗಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ಮಾಹಿತಿ ನೀಡಿದೆ. ಭಾನುವಾರ ಬೆಳಗ್ಗೆ ನೇಪಾಳದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಭೂಕಂಪನದ ಕೇಂದ್ರ ಬಿಂದು ಕಠ್ಮಂಡುವಿನಿಂದ 147 ಕಿ. ಮೀ. ಪೂರ್ವ-ಆಗ್ನೇಯದ ಬಳಿ ಇದೆ. ಜುಲೈ 25ರಂದು ಸಹ 4.3 ತೀವ್ರತೆಯ ಕಂಪನ ದಾಖಲಾಗಿತ್ತು.

from Oneindia.in - thatsKannada https://ift.tt/9nFK2QD
ಕಠ್ಮಂಡು, ಜುಲೈ 31; ನೇಪಾಳದಲ್ಲಿ ಭೂಕಂಪನದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ 5.5ರ ತೀವ್ರತೆ ದಾಖಲಾಗಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ಮಾಹಿತಿ ನೀಡಿದೆ. ಭಾನುವಾರ ಬೆಳಗ್ಗೆ ನೇಪಾಳದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಭೂಕಂಪನದ ಕೇಂದ್ರ ಬಿಂದು ಕಠ್ಮಂಡುವಿನಿಂದ 147 ಕಿ. ಮೀ. ಪೂರ್ವ-ಆಗ್ನೇಯದ ಬಳಿ ಇದೆ. ಜುಲೈ 25ರಂದು ಸಹ 4.3 ತೀವ್ರತೆಯ ಕಂಪನ ದಾಖಲಾಗಿತ್ತು.
https://ift.tt/6ISlhm3
Oneindia.in - thatsKannada

Post a Comment

0 Comments