Ticker

6/recent/ticker-posts

Breaking; ವಿಡಿಯೋ, ಬಿಹಾರದಲ್ಲಿ ಡೆಮು ರೈಲಿಗೆ ಬೆಂಕಿ Oneindia.in - thatsKannada

ಪಾಟ್ನಾ, ಜುಲೈ 03; ಬಿಹಾರದಲ್ಲಿ ಡೆಮು ರೈಲಿನ ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇತರ ಬೋಗಿಗಳಿಗೆ ಬೆಂಕಿಯೂ ಹಬ್ಬಿಲ್ಲ, ಇದರಿಂದಾಗಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಭಾನುವಾರ ಮುಂಜಾನೆ ಭೆಲ್ವಾ ರೈಲು ನಿಲ್ದಾಣದ ಸಮೀಪ ಈ ಘಟನೆ ನಡೆದಿದೆ. ರಕ್ಸಾಲ್‌ನಿಂದ ನರ್ಕಟಿಯಾಗಂಜ್‌ಗೆ ಹೋಗುತ್ತಿದ್ದ ಡೆಮು ರೈಲಿನ ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇಂಜಿನ್ ಹೊತ್ತಿ ಉರಿಯುತ್ತಿರುವ ವಿಡಿಯೋ ವೈರಲ್ ಆಗಿದೆ. ಧಾರವಾಡ-ಬೆಳಗಾವಿ

from Oneindia.in - thatsKannada https://ift.tt/Zb0p6eI
ಪಾಟ್ನಾ, ಜುಲೈ 03; ಬಿಹಾರದಲ್ಲಿ ಡೆಮು ರೈಲಿನ ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇತರ ಬೋಗಿಗಳಿಗೆ ಬೆಂಕಿಯೂ ಹಬ್ಬಿಲ್ಲ, ಇದರಿಂದಾಗಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಭಾನುವಾರ ಮುಂಜಾನೆ ಭೆಲ್ವಾ ರೈಲು ನಿಲ್ದಾಣದ ಸಮೀಪ ಈ ಘಟನೆ ನಡೆದಿದೆ. ರಕ್ಸಾಲ್‌ನಿಂದ ನರ್ಕಟಿಯಾಗಂಜ್‌ಗೆ ಹೋಗುತ್ತಿದ್ದ ಡೆಮು ರೈಲಿನ ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇಂಜಿನ್ ಹೊತ್ತಿ ಉರಿಯುತ್ತಿರುವ ವಿಡಿಯೋ ವೈರಲ್ ಆಗಿದೆ. ಧಾರವಾಡ-ಬೆಳಗಾವಿ
https://ift.tt/uSrUlXj
Oneindia.in - thatsKannada

Post a Comment

0 Comments