ಬೆಂಗಳೂರು ಜುಲೈ 29: ಕರ್ನಾಟಕ ಕರಾವಳಿ ಭಾಗದಲ್ಲಿ ಹಿಂದುತ್ವ, ಕೋಮುವಿವಾದ ಹೊಸತೇನಲ್ಲ ಎನ್ನುವಷ್ಟರ ಮಟ್ಟಿಗೆ ಈ ಭಾಗದಲ್ಲಿ ಸಂಘರ್ಷಣೆಗಳು ಆಗಿವೆ. ಇದರಿಂದ ಸಾಕಷ್ಟು ಬಡ ಕುಟುಂಬಗಳ ಮಕ್ಕಳು ಹತ್ಯೆಗೀಡಾಗಿದ್ದಾರೆ. ಕೋಮು ಧ್ವೇಷ ಸದಾ ಹೊಗೆಯಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಪ್ರವೀಣ್ ನೆಟ್ಟಾರು ಸೇರಿದಂತೆ ಅನೇಕರ ಕೊಲೆ ಆಗಿದ್ದು, ಅವುಗಳ ಕಡಿವಾಣಕ್ಕಾಗಿ, ಕೋಮು ಧ್ವೇಷದ ಮನಸ್ಥಿತಿಬದಲಾಯಿಸುವ
from Oneindia.in - thatsKannada https://ift.tt/5h7P0rl
ಬೆಂಗಳೂರು ಜುಲೈ 29: ಕರ್ನಾಟಕ ಕರಾವಳಿ ಭಾಗದಲ್ಲಿ ಹಿಂದುತ್ವ, ಕೋಮುವಿವಾದ ಹೊಸತೇನಲ್ಲ ಎನ್ನುವಷ್ಟರ ಮಟ್ಟಿಗೆ ಈ ಭಾಗದಲ್ಲಿ ಸಂಘರ್ಷಣೆಗಳು ಆಗಿವೆ. ಇದರಿಂದ ಸಾಕಷ್ಟು ಬಡ ಕುಟುಂಬಗಳ ಮಕ್ಕಳು ಹತ್ಯೆಗೀಡಾಗಿದ್ದಾರೆ. ಕೋಮು ಧ್ವೇಷ ಸದಾ ಹೊಗೆಯಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಪ್ರವೀಣ್ ನೆಟ್ಟಾರು ಸೇರಿದಂತೆ ಅನೇಕರ ಕೊಲೆ ಆಗಿದ್ದು, ಅವುಗಳ ಕಡಿವಾಣಕ್ಕಾಗಿ, ಕೋಮು ಧ್ವೇಷದ ಮನಸ್ಥಿತಿಬದಲಾಯಿಸುವ
https://ift.tt/KjCQu2w
Oneindia.in - thatsKannada
0 Comments
Please comment if you like the post