Ticker

6/recent/ticker-posts

ಕೋವಿಡ್‌ನಿಂದ ಗುಣಮುಖ, ನೆಟ್ ಪ್ರಾಕ್ಟೀಸ್ ಆರಂಭಿಸಿದ ರೋಹಿತ್ ಶರ್ಮಾ Oneindia.in - thatsKannada

ಮುಂಬೈ, ಜುಲೈ 04; ಭಾರತೀಯ  ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿಸುದ್ದಿ. ಭಾರತ ತಂಡದ ನಾಯಕ ರೋಹಿತ್‌ ಶರ್ಮಾ ಕೋವಿಡ್‌ನಿಂದ ಗುಣಮುಖರಾಗಿದ್ದು, ನೆಟ್ ಪ್ರಾಕ್ಟೀಸ್ ಆರಂಭಿಸಿದ್ದಾರೆ. 35 ವರ್ಷದ ರೋಹಿತ್ ಶರ್ಮಾಗೆ ಅಭ್ಯಾಸ ಪಂದ್ಯದ ಬಳಿಕ ಆಂಟಿಜೆನ್ ಪರೀಕ್ಷೆ ಮಾಡಲಾಗಿತ್ತು. ಕೋವಿಡ್ ಸೋಂಕು ಪತ್ತೆಯಾದ ಕಾರಣ ಅವರು ಕ್ವಾರಂಟೈನ್ ಆಗಿದ್ದರು. ಮಹಿಳಾ ಕ್ರಿಕೆಟ್ ಲೆಜೆಂಡ್ ಮಿಥಾಲಿ ಹೊಗಳಿದ ಪಿಎಂ ಮೋದಿ!

from Oneindia.in - thatsKannada https://ift.tt/jiGXnP8
ಮುಂಬೈ, ಜುಲೈ 04; ಭಾರತೀಯ  ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿಸುದ್ದಿ. ಭಾರತ ತಂಡದ ನಾಯಕ ರೋಹಿತ್‌ ಶರ್ಮಾ ಕೋವಿಡ್‌ನಿಂದ ಗುಣಮುಖರಾಗಿದ್ದು, ನೆಟ್ ಪ್ರಾಕ್ಟೀಸ್ ಆರಂಭಿಸಿದ್ದಾರೆ. 35 ವರ್ಷದ ರೋಹಿತ್ ಶರ್ಮಾಗೆ ಅಭ್ಯಾಸ ಪಂದ್ಯದ ಬಳಿಕ ಆಂಟಿಜೆನ್ ಪರೀಕ್ಷೆ ಮಾಡಲಾಗಿತ್ತು. ಕೋವಿಡ್ ಸೋಂಕು ಪತ್ತೆಯಾದ ಕಾರಣ ಅವರು ಕ್ವಾರಂಟೈನ್ ಆಗಿದ್ದರು. ಮಹಿಳಾ ಕ್ರಿಕೆಟ್ ಲೆಜೆಂಡ್ ಮಿಥಾಲಿ ಹೊಗಳಿದ ಪಿಎಂ ಮೋದಿ!
https://ift.tt/uSrUlXj
Oneindia.in - thatsKannada

Post a Comment

0 Comments