ಚಾಮರಾಜನಗರ, ಜುಲೈ 13: ವಿಧಾನಸಭಾ ಚುನಾವಣಾ ಹತ್ತಿರವಾಗುತ್ತಿದೆ. ಪಕ್ಷಗಳಲ್ಲಿ ಈಗಾಗಲೇ ಜಿದ್ದಾಜಿದ್ದಿ ಶುರುವಾಗಿದೆ. ಆದರೆ ರಾಜಕೀಯ ನೇತಾರರಂತೆ ಅಲ್ಲದೇ ಅಭಿಮಾನಿಗಳಲ್ಲೂ ರಾಜಕೀಯ ಜಿದ್ದಾಜಿದ್ದಿ ಆರಂಭಗೊಂಡಿದೆ. ಬುಧವಾರ ಚಾಮರಾಜೇಶ್ವರ ಜಾತ್ರೆಯಲ್ಲೂ ಬಗೆ-ಬಗೆ ರಾಜಕೀಯ ಬೇಡಿಕೆಗಳ ಪ್ರಾರ್ಥನೆ ಸಲ್ಲಿಕೆಯಾಗಿದೆ. ಪ್ರತಿ ವರ್ಷ ಆಷಾಢ ಮಾಸದ ಪೂರ್ಣಿಮೆಯ ದಿನ ಚಾಮರಾಜೇಶ್ವರ ಸ್ವಾಮಿಯ ರಥೋತ್ಸವ ಜರುಗುತ್ತದೆ. 1836ರಲ್ಲಿನ ಆಷಾಢ ಶುದ್ಧ ಹುಣ್ಣಿಮೆಯ ಸೋಮವಾರ
from Oneindia.in - thatsKannada https://ift.tt/RnEaNhW
ಚಾಮರಾಜನಗರ, ಜುಲೈ 13: ವಿಧಾನಸಭಾ ಚುನಾವಣಾ ಹತ್ತಿರವಾಗುತ್ತಿದೆ. ಪಕ್ಷಗಳಲ್ಲಿ ಈಗಾಗಲೇ ಜಿದ್ದಾಜಿದ್ದಿ ಶುರುವಾಗಿದೆ. ಆದರೆ ರಾಜಕೀಯ ನೇತಾರರಂತೆ ಅಲ್ಲದೇ ಅಭಿಮಾನಿಗಳಲ್ಲೂ ರಾಜಕೀಯ ಜಿದ್ದಾಜಿದ್ದಿ ಆರಂಭಗೊಂಡಿದೆ. ಬುಧವಾರ ಚಾಮರಾಜೇಶ್ವರ ಜಾತ್ರೆಯಲ್ಲೂ ಬಗೆ-ಬಗೆ ರಾಜಕೀಯ ಬೇಡಿಕೆಗಳ ಪ್ರಾರ್ಥನೆ ಸಲ್ಲಿಕೆಯಾಗಿದೆ. ಪ್ರತಿ ವರ್ಷ ಆಷಾಢ ಮಾಸದ ಪೂರ್ಣಿಮೆಯ ದಿನ ಚಾಮರಾಜೇಶ್ವರ ಸ್ವಾಮಿಯ ರಥೋತ್ಸವ ಜರುಗುತ್ತದೆ. 1836ರಲ್ಲಿನ ಆಷಾಢ ಶುದ್ಧ ಹುಣ್ಣಿಮೆಯ ಸೋಮವಾರ
https://ift.tt/5KOLVMB
Oneindia.in - thatsKannada
0 Comments
Please comment if you like the post