ಕಾರವಾರ, ಜುಲೈ 28: ಕರಾವಳಿಯಲ್ಲಿ ಕಳೆದ ಎರಡು ತಿಂಗಳಿಂದ ಮೀನುಗಾರಿಕೆಗೆ ನಿಷೇಧ ಹೇರಲಾಗಿತ್ತು. ಆದರೆ ಸಾಂಪ್ರದಾಯಿಕ ಮೀನುಗಾರಿಕೆಗೆ ಅವಕಾಶ ಇದೆಯಾದರೂ ಗಾಳಿ ಸಹಿತ ಭಾರಿ ಮಳೆಯಿಂದಾಗಿ ಅದು ಸಹ ಸಾಧ್ಯವಾಗಿರಲಿಲ್ಲ. ಇದರಿಂದ ಕರಾವಳಿಗರು ಐಸ್ ಮೀನನ್ನೆ ಅವಲಂಭಿಸಬೇಕಾಗಿತ್ತು. ಆದರೆ ಇದೀಗ ಕಳೆದ ಕೆಲ ದಿನಗಳಿಂದ ಮಳೆ ಬಿಡುವು ನೀಡಿದ್ದ ಬೆನ್ನಲ್ಲೆ ಸಾಂಪ್ರದಾಯಿಕ ಏಂಡಿ ಬಲೆಯಲ್ಲಿ ಭರಪೂರ ಮೀನು
from Oneindia.in - thatsKannada https://ift.tt/begnXQx
ಕಾರವಾರ, ಜುಲೈ 28: ಕರಾವಳಿಯಲ್ಲಿ ಕಳೆದ ಎರಡು ತಿಂಗಳಿಂದ ಮೀನುಗಾರಿಕೆಗೆ ನಿಷೇಧ ಹೇರಲಾಗಿತ್ತು. ಆದರೆ ಸಾಂಪ್ರದಾಯಿಕ ಮೀನುಗಾರಿಕೆಗೆ ಅವಕಾಶ ಇದೆಯಾದರೂ ಗಾಳಿ ಸಹಿತ ಭಾರಿ ಮಳೆಯಿಂದಾಗಿ ಅದು ಸಹ ಸಾಧ್ಯವಾಗಿರಲಿಲ್ಲ. ಇದರಿಂದ ಕರಾವಳಿಗರು ಐಸ್ ಮೀನನ್ನೆ ಅವಲಂಭಿಸಬೇಕಾಗಿತ್ತು. ಆದರೆ ಇದೀಗ ಕಳೆದ ಕೆಲ ದಿನಗಳಿಂದ ಮಳೆ ಬಿಡುವು ನೀಡಿದ್ದ ಬೆನ್ನಲ್ಲೆ ಸಾಂಪ್ರದಾಯಿಕ ಏಂಡಿ ಬಲೆಯಲ್ಲಿ ಭರಪೂರ ಮೀನು
https://ift.tt/SlbVFBd
Oneindia.in - thatsKannada
0 Comments
Please comment if you like the post