Ticker

6/recent/ticker-posts

ಪ್ರಸಿದ್ಧ ಪೌರಾಣಿಕ ಧಾರಾವಾಹಿ ಶ್ರೀ ಕೃಷ್ಣ'ನ ರಾಧೆ ಆಗಿದ್ದ ಶ್ವೇತಾ ರಸ್ತೋಗಿ ಯಾರು? Oneindia.in - thatsKannada

ರಮಾನಂದ್ ಸಾಗರ್ ಒಬ್ಬ ಭಾರತೀಯ ಚಲನಚಿತ್ರ ನಿರ್ದೇಶಕ. ಅವರು ರಾಮಾಯಣ ಸೇರಿದಂತೆ ಪೌರಾಣಿಕ ಧಾರಾವಾಹಿಗಳನ್ನು ಟಿವಿಗಳಲ್ಲಿ ಪ್ರಸಾರ ಮಾಡಲು ಮಾಡಲು ಹೆಚ್ಚು ಪ್ರಸಿದ್ಧರಾಗಿದ್ದರು. ಭಾರತೀಯ ಚಿತ್ರರಂಗದ ರಮಾನಂದ್ ಸಾಗರ್ ಅವರ ಪ್ರಸಿದ್ಧ ಪೌರಾಣಿಕ ಧಾರಾವಾಹಿ 'ಶ್ರೀ ಕೃಷ್ಣ'ನ್ನು ನೀವೆಲ್ಲರೂ ನೋಡಿರಬೇಕು. ಈ ಕಾರ್ಯಕ್ರಮದಲ್ಲಿ ಕೃಷ್ಣನ ಪಾತ್ರವನ್ನು ಸ್ವಪ್ನಿಲ್ ಜೋಷಿ ಮತ್ತು ರಾಧಾ ಪಾತ್ರವನ್ನು ಶ್ವೇತಾ ರಸ್ತೋಗಿ ನಿರ್ವಹಿಸಿದರು.

from Oneindia.in - thatsKannada https://ift.tt/3KOQV1w
ರಮಾನಂದ್ ಸಾಗರ್ ಒಬ್ಬ ಭಾರತೀಯ ಚಲನಚಿತ್ರ ನಿರ್ದೇಶಕ. ಅವರು ರಾಮಾಯಣ ಸೇರಿದಂತೆ ಪೌರಾಣಿಕ ಧಾರಾವಾಹಿಗಳನ್ನು ಟಿವಿಗಳಲ್ಲಿ ಪ್ರಸಾರ ಮಾಡಲು ಮಾಡಲು ಹೆಚ್ಚು ಪ್ರಸಿದ್ಧರಾಗಿದ್ದರು. ಭಾರತೀಯ ಚಿತ್ರರಂಗದ ರಮಾನಂದ್ ಸಾಗರ್ ಅವರ ಪ್ರಸಿದ್ಧ ಪೌರಾಣಿಕ ಧಾರಾವಾಹಿ 'ಶ್ರೀ ಕೃಷ್ಣ'ನ್ನು ನೀವೆಲ್ಲರೂ ನೋಡಿರಬೇಕು. ಈ ಕಾರ್ಯಕ್ರಮದಲ್ಲಿ ಕೃಷ್ಣನ ಪಾತ್ರವನ್ನು ಸ್ವಪ್ನಿಲ್ ಜೋಷಿ ಮತ್ತು ರಾಧಾ ಪಾತ್ರವನ್ನು ಶ್ವೇತಾ ರಸ್ತೋಗಿ ನಿರ್ವಹಿಸಿದರು.
https://ift.tt/hfobgOy
Oneindia.in - thatsKannada

Post a Comment

0 Comments