ನವದೆಹಲಿ, ಆಗಸ್ಟ್ 4: ಶ್ರೀಲಂಕಾ ಬಂದರಿನತ್ತ ಚೀನಾದ ಹಡಗೊಂದು ಪ್ರಯಾಣ ಮಾಡುತ್ತಿದ್ದು, ಭಾರತದಲ್ಲಿ ಭದ್ರತೆಯ ಆತಂಕಕ್ಕೆ ಕಾರಣವಾಗಿದೆ. ಚೀನಾದ ಹಡಗು ಶ್ರೀಲಂಕಾದೆಡೆ ಚಲಿಸುವುದಕ್ಕೂ ಭಾರತ ಆತಂಕಗೊಳ್ಳುವುದಕ್ಕೂ ಬಲವಾದ ಕಾರಣವಿದೆ. ಸದ್ಯ ನಡೆಯುತ್ತಿರುವ ಅಂತಾರಾಷ್ಟ್ರೀಯ ವಿದ್ಯಮಾನಗಳನ್ನು ತಾಳೆ ಮಾಡಿ ನೋಡಿದಾಗ ಚೀನಾದ ನಡೆಯಿಂದ ಆತಂಕವಾಗುವುದು ಸಹಜವಾಗಿದೆ. ಅಮೆರಿಕ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ತೈವಾನ್ ಭೇಟಿ ಸಂದರ್ಭದಲ್ಲಿ ಉಂಟಾಗಿರುವ
from Oneindia.in - thatsKannada https://ift.tt/FTqCIWi
ನವದೆಹಲಿ, ಆಗಸ್ಟ್ 4: ಶ್ರೀಲಂಕಾ ಬಂದರಿನತ್ತ ಚೀನಾದ ಹಡಗೊಂದು ಪ್ರಯಾಣ ಮಾಡುತ್ತಿದ್ದು, ಭಾರತದಲ್ಲಿ ಭದ್ರತೆಯ ಆತಂಕಕ್ಕೆ ಕಾರಣವಾಗಿದೆ. ಚೀನಾದ ಹಡಗು ಶ್ರೀಲಂಕಾದೆಡೆ ಚಲಿಸುವುದಕ್ಕೂ ಭಾರತ ಆತಂಕಗೊಳ್ಳುವುದಕ್ಕೂ ಬಲವಾದ ಕಾರಣವಿದೆ. ಸದ್ಯ ನಡೆಯುತ್ತಿರುವ ಅಂತಾರಾಷ್ಟ್ರೀಯ ವಿದ್ಯಮಾನಗಳನ್ನು ತಾಳೆ ಮಾಡಿ ನೋಡಿದಾಗ ಚೀನಾದ ನಡೆಯಿಂದ ಆತಂಕವಾಗುವುದು ಸಹಜವಾಗಿದೆ. ಅಮೆರಿಕ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ತೈವಾನ್ ಭೇಟಿ ಸಂದರ್ಭದಲ್ಲಿ ಉಂಟಾಗಿರುವ
https://ift.tt/yLG0bW2
Oneindia.in - thatsKannada
0 Comments
Please comment if you like the post