ಹಾಸನ, ಆಗಸ್ಟ್ 07: ಭಾರೀ ಗಾಳಿ, ಮಳೆಯಿಂದಾಗಿ ಬಾಗೂರು ರಸ್ತೆಯ ಮಾಳೆಕೊಪ್ಪಲು ಗ್ರಾಮದಲ್ಲಿ ಬೃಹತ್ ಗಾತ್ರದ ಮರವೊಂದು ಬಿದ್ದಿದ್ದು, 40 ವರ್ಷದ ರಂಗಶೆಟ್ಟಿ ಎಂಬುವವರು ನರಳಾಡಿ ಪ್ರಾಣ ಬಿಟ್ಟಿದ್ದಾರೆ. ಚನ್ನರಾಯಪಟ್ಟಣದಿಂದ ಬೈಕ್‌ನಲ್ಲಿ ತೆರಳುತ್ತಿದ್ದಾಗ ಬೃಹತ್ ಮರ ಬಿದ್ದಿದ್ದು, ಕಲ್ಲೇಸೋಮನಹಳ್ಳಿ ಗ್ರಾಮದ 40 ವರ್ಷದ ರಂಗಶೆಟ್ಟಿ ಎಂಬಾತ ಸ್ಥಳದಲ್ಲೇ ನರಳಾಡಿ ಸಾವನಪ್ಪಿದ್ದಾನೆ. ರಂಗಶೆಟ್ಟಿ ಎಂಬುವರು ಚನ್ನರಾಯಪಟ್ಟಣದಿಂದ ಬೈಕ್‍ನಲ್ಲಿ ಕಲ್ಲೇಸೋಮನಹಳ್ಳಿ
from Oneindia.in - thatsKannada https://ift.tt/IUPG9FY
ಹಾಸನ, ಆಗಸ್ಟ್ 07: ಭಾರೀ ಗಾಳಿ, ಮಳೆಯಿಂದಾಗಿ ಬಾಗೂರು ರಸ್ತೆಯ ಮಾಳೆಕೊಪ್ಪಲು ಗ್ರಾಮದಲ್ಲಿ ಬೃಹತ್ ಗಾತ್ರದ ಮರವೊಂದು ಬಿದ್ದಿದ್ದು, 40 ವರ್ಷದ ರಂಗಶೆಟ್ಟಿ ಎಂಬುವವರು ನರಳಾಡಿ ಪ್ರಾಣ ಬಿಟ್ಟಿದ್ದಾರೆ. ಚನ್ನರಾಯಪಟ್ಟಣದಿಂದ ಬೈಕ್‌ನಲ್ಲಿ ತೆರಳುತ್ತಿದ್ದಾಗ ಬೃಹತ್ ಮರ ಬಿದ್ದಿದ್ದು, ಕಲ್ಲೇಸೋಮನಹಳ್ಳಿ ಗ್ರಾಮದ 40 ವರ್ಷದ ರಂಗಶೆಟ್ಟಿ ಎಂಬಾತ ಸ್ಥಳದಲ್ಲೇ ನರಳಾಡಿ ಸಾವನಪ್ಪಿದ್ದಾನೆ. ರಂಗಶೆಟ್ಟಿ ಎಂಬುವರು ಚನ್ನರಾಯಪಟ್ಟಣದಿಂದ ಬೈಕ್‍ನಲ್ಲಿ ಕಲ್ಲೇಸೋಮನಹಳ್ಳಿ
https://ift.tt/Kh8FIBt
Oneindia.in - thatsKannada
0 Comments
Please comment if you like the post