ಚಂಡೀಗಢ, ಸೆಪ್ಟೆಂಬರ್ 29: ಅರಾವಳಿ ಪ್ರದೇಶದ ವ್ಯಾಪ್ತಿಯಲ್ಲಿ ಬರೋಬ್ಬರಿ 10,000 ಎಕರೆಯಲ್ಲಿ ವಿಶ್ವದ ಅತಿದೊಡ್ಡ ಜಂಗಲ್ ಸಫಾರಿ ಪಾರ್ಕ್ ಅನ್ನು ಅಭಿವೃದ್ಧಿಪಡಿಸಲಿದೆ ಎಂದು ಹರಿಯಾಣ ರಾಜ್ಯ ಸರ್ಕಾರ ಇಂದು ಹೇಳಿಕೆಯಲ್ಲಿ ತಿಳಿಸಿದೆ. 10,000 ಎಕರೆ ವಿಸ್ತೀರ್ಣದ ಸಫಾರಿ ಪಾರ್ಕ್ ಗುರು ಗ್ರಾಮ್ ಮತ್ತು ನುಹ್ ಜಿಲ್ಲೆಗಳನ್ನು ಒಳಗೊಂಡಿದೆ. ಈ ಯೋಜನೆಯು ವಿಶ್ವದ ಅತಿದೊಡ್ಡ ಯೋಜನೆಯಾಗಿದೆ ಎಂದು ಸರ್ಕಾರ
from Oneindia.in - thatsKannada https://ift.tt/wIao5mi
ಚಂಡೀಗಢ, ಸೆಪ್ಟೆಂಬರ್ 29: ಅರಾವಳಿ ಪ್ರದೇಶದ ವ್ಯಾಪ್ತಿಯಲ್ಲಿ ಬರೋಬ್ಬರಿ 10,000 ಎಕರೆಯಲ್ಲಿ ವಿಶ್ವದ ಅತಿದೊಡ್ಡ ಜಂಗಲ್ ಸಫಾರಿ ಪಾರ್ಕ್ ಅನ್ನು ಅಭಿವೃದ್ಧಿಪಡಿಸಲಿದೆ ಎಂದು ಹರಿಯಾಣ ರಾಜ್ಯ ಸರ್ಕಾರ ಇಂದು ಹೇಳಿಕೆಯಲ್ಲಿ ತಿಳಿಸಿದೆ. 10,000 ಎಕರೆ ವಿಸ್ತೀರ್ಣದ ಸಫಾರಿ ಪಾರ್ಕ್ ಗುರು ಗ್ರಾಮ್ ಮತ್ತು ನುಹ್ ಜಿಲ್ಲೆಗಳನ್ನು ಒಳಗೊಂಡಿದೆ. ಈ ಯೋಜನೆಯು ವಿಶ್ವದ ಅತಿದೊಡ್ಡ ಯೋಜನೆಯಾಗಿದೆ ಎಂದು ಸರ್ಕಾರ
https://ift.tt/gpCBluW
Oneindia.in - thatsKannada
0 Comments
Please comment if you like the post