ಮುಂಬೈ, ಸೆಪ್ಟೆಂಬರ್ 08: ಎಟಿಎಂ ಯಂತ್ರದಿಂದ ಹಣ ದೋಚಿರುವ ಘಟನೆ ಮಹಾರಾಷ್ಟ್ರದಿಂದ ಬೆಳಕಿಗೆ ಬಂದಿದೆ. ಎಟಿಎಂಗಳಲ್ಲಿ ಕಳ್ಳರು ಹಣ ದೋಚಿದ್ದ ರೀತಿ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಎಟಿಎಂ ದರೋಡೆ ಮಾಡಲು ಬಾಂಬ್ ಇಟ್ಟು ಕಳ್ಳರು ಸ್ಫೋಟಿಸಿದ್ದಾರೆ. ಬಳಿಕ ಎಟಿಎಂನಲ್ಲಿದ್ದ 11 ಲಕ್ಷ ಹಣದೊಂದಿಗೆ ಪರಾರಿಯಾಗಿದ್ದಾರೆ. ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಹೊರಬಿದ್ದಿವೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
from Oneindia.in - thatsKannada https://ift.tt/nibTRDS
ಮುಂಬೈ, ಸೆಪ್ಟೆಂಬರ್ 08: ಎಟಿಎಂ ಯಂತ್ರದಿಂದ ಹಣ ದೋಚಿರುವ ಘಟನೆ ಮಹಾರಾಷ್ಟ್ರದಿಂದ ಬೆಳಕಿಗೆ ಬಂದಿದೆ. ಎಟಿಎಂಗಳಲ್ಲಿ ಕಳ್ಳರು ಹಣ ದೋಚಿದ್ದ ರೀತಿ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಎಟಿಎಂ ದರೋಡೆ ಮಾಡಲು ಬಾಂಬ್ ಇಟ್ಟು ಕಳ್ಳರು ಸ್ಫೋಟಿಸಿದ್ದಾರೆ. ಬಳಿಕ ಎಟಿಎಂನಲ್ಲಿದ್ದ 11 ಲಕ್ಷ ಹಣದೊಂದಿಗೆ ಪರಾರಿಯಾಗಿದ್ದಾರೆ. ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಹೊರಬಿದ್ದಿವೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
https://ift.tt/uRDzA90
Oneindia.in - thatsKannada
0 Comments
Please comment if you like the post