ರಾಯಚೂರು, ಸೆಪ್ಟೆಂಬರ್, 15: ಜಿಲ್ಲೆಯಲ್ಲಿ ಕೃಷಿ ಹಾಗೂ ಕೃಷಿ ಸಂಬಂಧಿತ ವಹಿವಾಟುಗಳಿಗೆ ಮೀಸಲಾಗಿರುವ ಎಪಿಎಂಸಿ ಆವರಣಗಳು ಮತ್ತು ಮಳಿಗೆಗಳು ಕೃಷಿಯೇತರ ಚಟುವಟಿಕೆಗಳಿಗೆ ಬಳಕೆ ಆಗುತ್ತಿವೆ. ಇದರಿಂದ ಬೇಸತ್ತ ರೈರ ಮುಖಂಡರು ಎಪಿಎಂಸಿ ಅಧಿಕಾರಿಗಳ ವಿರುದ್ಧ ಆಕ್ರೋಶವನ್ನು ಹೊರಹಾಕಿದ್ದಾರೆ. ರಾಯಚೂರಿನಲ್ಲಿ ರಾಜೇಂದ್ರ ಗಂಜ್ ಎಂದು ಕರೆಯುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಕೃಷಿ ಉತ್ಪನ್ನಗಳ ವಹಿವಾಟು ನಡೆಯುತ್ತಿದೆ.
from Oneindia.in - thatsKannada https://ift.tt/pXSqnZ1
ರಾಯಚೂರು, ಸೆಪ್ಟೆಂಬರ್, 15: ಜಿಲ್ಲೆಯಲ್ಲಿ ಕೃಷಿ ಹಾಗೂ ಕೃಷಿ ಸಂಬಂಧಿತ ವಹಿವಾಟುಗಳಿಗೆ ಮೀಸಲಾಗಿರುವ ಎಪಿಎಂಸಿ ಆವರಣಗಳು ಮತ್ತು ಮಳಿಗೆಗಳು ಕೃಷಿಯೇತರ ಚಟುವಟಿಕೆಗಳಿಗೆ ಬಳಕೆ ಆಗುತ್ತಿವೆ. ಇದರಿಂದ ಬೇಸತ್ತ ರೈರ ಮುಖಂಡರು ಎಪಿಎಂಸಿ ಅಧಿಕಾರಿಗಳ ವಿರುದ್ಧ ಆಕ್ರೋಶವನ್ನು ಹೊರಹಾಕಿದ್ದಾರೆ. ರಾಯಚೂರಿನಲ್ಲಿ ರಾಜೇಂದ್ರ ಗಂಜ್ ಎಂದು ಕರೆಯುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಕೃಷಿ ಉತ್ಪನ್ನಗಳ ವಹಿವಾಟು ನಡೆಯುತ್ತಿದೆ.
https://ift.tt/dqZMcKx
Oneindia.in - thatsKannada
0 Comments
Please comment if you like the post