ಹುಬ್ಬಳ್ಳಿ, ಸೆಪ್ಟೆಂಬರ್, 19: ರಾಷ್ಟ್ರೀಯ ಮಟ್ಟದ ಮಿಸ್ ಊರ್ವಶಿ 2022ರ ಕಿರೀಟವನ್ನು ವಾಣಿಜ್ಯನಗರಿ ಹುಬ್ಬಳ್ಳಿಯ ವರ್ಶಿಣಿ ಎಂಬ ಯುವತಿ ತನ್ನ ಮುಡಿಗೇರಿಸಿಕೊಂಡಿದ್ದಾಳೆ. ಈ ಮೂಲಕ ಹುಬ್ಬಳ್ಳಿಯ ಕೀರ್ತಿಯನ್ನು ಮತ್ತಷ್ಟು ಇಮ್ಮಡಿಗೊಳಿಸಿದ್ದಾಳೆ. ಹುಬ್ಬಳ್ಳಿಯ ವರ್ಶಿನಿ ಎಂಬ ಯುವತಿ ಸೆಪ್ಟೆಂಬರ್ 11ರಂದು ಜೈಪುರದಲ್ಲಿ ನಡೆದ ರಾಷ್ಟ್ರ ಮಟ್ಟದ ಸೌಂದರ್ಯ ಸ್ಪರ್ಧೆಯ ಮಿಸ್ ಊವರ್ಶಿ 2022 ಗ್ರ್ಯಾಂಡ್ ಫಿನಾಲೆಯಲ್ಲಿ ಭಾಗವಹಿಸಿ ಸಾಧನೆ
from Oneindia.in - thatsKannada https://ift.tt/hjnlwvu
ಹುಬ್ಬಳ್ಳಿ, ಸೆಪ್ಟೆಂಬರ್, 19: ರಾಷ್ಟ್ರೀಯ ಮಟ್ಟದ ಮಿಸ್ ಊರ್ವಶಿ 2022ರ ಕಿರೀಟವನ್ನು ವಾಣಿಜ್ಯನಗರಿ ಹುಬ್ಬಳ್ಳಿಯ ವರ್ಶಿಣಿ ಎಂಬ ಯುವತಿ ತನ್ನ ಮುಡಿಗೇರಿಸಿಕೊಂಡಿದ್ದಾಳೆ. ಈ ಮೂಲಕ ಹುಬ್ಬಳ್ಳಿಯ ಕೀರ್ತಿಯನ್ನು ಮತ್ತಷ್ಟು ಇಮ್ಮಡಿಗೊಳಿಸಿದ್ದಾಳೆ. ಹುಬ್ಬಳ್ಳಿಯ ವರ್ಶಿನಿ ಎಂಬ ಯುವತಿ ಸೆಪ್ಟೆಂಬರ್ 11ರಂದು ಜೈಪುರದಲ್ಲಿ ನಡೆದ ರಾಷ್ಟ್ರ ಮಟ್ಟದ ಸೌಂದರ್ಯ ಸ್ಪರ್ಧೆಯ ಮಿಸ್ ಊವರ್ಶಿ 2022 ಗ್ರ್ಯಾಂಡ್ ಫಿನಾಲೆಯಲ್ಲಿ ಭಾಗವಹಿಸಿ ಸಾಧನೆ
https://ift.tt/QusLSro
Oneindia.in - thatsKannada
0 Comments
Please comment if you like the post