ಮೈಸೂರು, ಸೆಪ್ಟೆಂಬರ್ 7: ಅಪ್ಪ ಮಹಾರಾಜರ ಆಡಳಿತದ ಕಾಲದಿಂದ ಕೊನೆಯ ತನಕ ಪ್ರಥಮ ಪ್ರಜೆಯ ಜಮೇದಾರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ, ಮಗ ಈಗ ಮೇಯರ್ ಆಗಿ ಅಪ್ಪನ ಆಸೆಯನ್ನು ಈಡೇರಿಸಿದ್ದಾರೆ. ಮಂಗಳವಾರ ತೀವ್ರ ಕುತೂಹಲ ಮೂಡಿಸಿದ್ದ ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಚುನಾವಣೆ ನಡೆದಿದ್ದು, ಆಡಳಿತರೂಢ ಬಿಜೆಪಿ ಮೇಯರ್ ಮತ್ತು ಉಪಮೇಯರ್ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ಉಪಮೇಯರ್
from Oneindia.in - thatsKannada https://ift.tt/tg5ieaO
ಮೈಸೂರು, ಸೆಪ್ಟೆಂಬರ್ 7: ಅಪ್ಪ ಮಹಾರಾಜರ ಆಡಳಿತದ ಕಾಲದಿಂದ ಕೊನೆಯ ತನಕ ಪ್ರಥಮ ಪ್ರಜೆಯ ಜಮೇದಾರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ, ಮಗ ಈಗ ಮೇಯರ್ ಆಗಿ ಅಪ್ಪನ ಆಸೆಯನ್ನು ಈಡೇರಿಸಿದ್ದಾರೆ. ಮಂಗಳವಾರ ತೀವ್ರ ಕುತೂಹಲ ಮೂಡಿಸಿದ್ದ ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಚುನಾವಣೆ ನಡೆದಿದ್ದು, ಆಡಳಿತರೂಢ ಬಿಜೆಪಿ ಮೇಯರ್ ಮತ್ತು ಉಪಮೇಯರ್ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ಉಪಮೇಯರ್
https://ift.tt/uRDzA90
Oneindia.in - thatsKannada
0 Comments
Please comment if you like the post