ಬೆಂಗಳೂರು, ಸೆಪ್ಟೆಂಬರ್ 24: ಕರ್ನಾಟಕದಲ್ಲಿ ಮುಖ್ಯಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವನ್ನು ಮುಜುಗರಕ್ಕೀಡು ಮಾಡಲು ಕಾಂಗ್ರೆಸ್ ನಡೆಸುತ್ತಿರುವ ಪೇಸಿಎಂ ಅಭಿಯಾನ ಕಾಂಗ್ರೆಸ್ ಪಾಲಿಗೆ ಮುಳ್ಳಾಗುವ ಲಕ್ಷಣವೊಂದು ಕಂಡು ಬಂದಿದೆ. ಪೇಟಿಎಂ ಮಾದರಿಯಲ್ಲೇ ಪೇಸಿಎಂ ಎಂಬ ಚಿತ್ರವನ್ನು ಡಿಸೈನ್ ಮಾಡಿರುವ ಕಾಂಗ್ರೆಸ್ ವಿರುದ್ಧ ಕಾನೂನು ಹೋರಾಟ ಮಾಡುವುದಾಗಿ ದಕ್ಷಿಣ ಭಾರತದ ನಟ ಅಖಿಲ್ ಅಯ್ಯರ್ ಎಚ್ಚರಿಕೆಯನ್ನು ನೀಡಿದ್ದಾರೆ.
from Oneindia.in - thatsKannada https://ift.tt/LpvIah1
ಬೆಂಗಳೂರು, ಸೆಪ್ಟೆಂಬರ್ 24: ಕರ್ನಾಟಕದಲ್ಲಿ ಮುಖ್ಯಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವನ್ನು ಮುಜುಗರಕ್ಕೀಡು ಮಾಡಲು ಕಾಂಗ್ರೆಸ್ ನಡೆಸುತ್ತಿರುವ ಪೇಸಿಎಂ ಅಭಿಯಾನ ಕಾಂಗ್ರೆಸ್ ಪಾಲಿಗೆ ಮುಳ್ಳಾಗುವ ಲಕ್ಷಣವೊಂದು ಕಂಡು ಬಂದಿದೆ. ಪೇಟಿಎಂ ಮಾದರಿಯಲ್ಲೇ ಪೇಸಿಎಂ ಎಂಬ ಚಿತ್ರವನ್ನು ಡಿಸೈನ್ ಮಾಡಿರುವ ಕಾಂಗ್ರೆಸ್ ವಿರುದ್ಧ ಕಾನೂನು ಹೋರಾಟ ಮಾಡುವುದಾಗಿ ದಕ್ಷಿಣ ಭಾರತದ ನಟ ಅಖಿಲ್ ಅಯ್ಯರ್ ಎಚ್ಚರಿಕೆಯನ್ನು ನೀಡಿದ್ದಾರೆ.
https://ift.tt/9kuTzZx
Oneindia.in - thatsKannada
0 Comments
Please comment if you like the post